ಗೋವಾ ಆರೋಗ್ಯ ಸಚಿವರ ವಿರುದ್ಧ ತಿರುಗಿಬಿದ್ದ ವೈದ್ಯರು
ರಾಜ್ಯದ 600ಕ್ಕೂ ಹೆಚ್ಚು ವೈದ್ಯರು, ಕನ್ಸಲ್ಟೆಂಟ್‍ಗಳು ಮತ್ತು ಗೋವಾ ಮೆಡಿಕಲ್ ಕಾಲೇಜಿನ ಇಂಟರ್ನಿ ವೈದ್ಯರು ಕ್ಯಾಂಪಸ್‍ನಲ್ಲಿ ಮಿಂಚಿನ ಪ್ರತಿಭಟನೆ ನಡೆಸಿ, ಆರೋಗ್ಯ ಸಚಿವ ವಿಶ್ವಜೀತ್ ರಾಣೆಯವರ ಬಹಿರಂಗ ಕ್ಷಮೆಯಾಚನೆಗೆ ಪಟ್ಟು ಹಿಡಿದಿದ್ದಾರೆ. ಅಪಘಾತ ವಿಭಾಗದಲ್ಲಿ ರುದ್ರೇಶ್ ಕುಟ್ಟಿಕಾರ್ ಎಂಬ ವೈದ್ಯರನ್ನು ನಿಂದಿಸಿ…
