ಯೂಟ್ಯೂಬ್ ನಲ್ಲಿ ಕ್ರೈಮ್ ವಿಡಿಯೋಸ್ ನೋಡಿ ‘ಚೆಡ್ಡಿ ಗ್ಯಾಂಗ್’ ಕಥೆ ಕಟ್ಟಿದ ಕೇರಳ ಚೇಚಿ..
ಕೆಯ್ಯೂರಿನಲ್ಲಿ ‘ಒಟ್ರಾಶಿ’ ಟೆನ್ಷನ್ ಕ್ರಿಯೇಟ್ ಮಾಡಿದ ‘ಫೇಕ್ ಚೆಡ್ಡಿ ಗ್ಯಾಂಗ್’!!
ಮಹಿಳೆಯ ಕಟ್ಟುಕಥೆಗೆ ಪೊಲೀಸರು, ಸ್ಥಳಿಯರು ಸೇರಿ ಎಲ್ಲರೂ ಸುಸ್ತೋ ಸುಸ್ತು..!
ಪುತ್ತೂರು: ನಿನ್ನೆ (ನ.೦5) ರಾತ್ರಿ ನನ್ನ ಮನೆಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿದ್ದಾರೆ. ತಲವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ. ಗ್ಯಾಂಗ್ನಲ್ಲಿ ನಾಲ್ವರು ಇದ್ದರು ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ಎಂದೇಳಿಕೊಂಡು ಮಹಿಳೆಯೋರ್ವರು ಆ ಫೋಟೋವನ್ನು ವೈರಲ್…
