![](https://vidyamaana.com/wp-content/uploads/2024/09/image_1.png.jpeg)
ಮೂವರು ಮಕ್ಕಳೊಂದಿಗೆ ತಾಯಿ ನಾಪತ್ತೆಯಾಗಿರುವ ಘಟನೆ ಕರಿವೇಡಗಂ ಪಡ್ಡು ಕ್ವಾರ್ಟಸ್‌್ರನಲ್ಲಿ ನಡೆದಿದೆ.
ಅಬ್ದುಲ್ ಹಕೀಂ ಅವರ ಪತ್ನಿ ನಿಶಾ (29) ಮತ್ತು 11, 9 ಮತ್ತು 8 ವರ್ಷದ ಮೂವರು ಮಕ್ಕಳು ನಾಪತ್ತೆಯಾಗಿದ್ದಾರೆಂದು ಬೇಡಗಂ ಪೊಲೀಸರಿಗೆ ದೂರು ನೀಡಿದ್ದಾರೆ. ಡಿ.24 ರಿಂದ ನಾಪತ್ತೆಯಾಗಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ.
![](https://vidyamaana.com/wp-content/uploads/2024/12/screenshot_20241229_164526_samsunginternet8786613177871688455-1024x596.jpg)