ಚಲಿಸುತ್ತಿದ್ದ ಎರಡು ಬಸ್ಗಳ ನಡುವೆಯೇ ವ್ಯಕ್ತಿ ಪಾಸ್- ಅಚ್ಚರಿ, ಭಯಾನಕ ವೀಡಿಯೋ ವೈರಲ್ – VIDEO
ತ ಮಿಳುನಾಡು: ಇಲ್ಲಿನ ತಂಜಾವೂರಿನಲ್ಲಿ ವ್ಯಕ್ತಿಯೊಬ್ಬ ವೇಗವಾಗಿ ಬರುತ್ತಿದ್ದ ಎರಡು ಬಸ್ಗಳ ನಡುವೆ ಸಿಲುಕಿ ಪ್ರಾಣಾಪಾಯದಿಂದ ಜಸ್ಟ್ ಮಿಸ್ ಆಗಿದ್ದಾನೆ. ಸಿಸಿಟಿವಿಯಲ್ಲಿ ಸೆರೆಯಾಗಿರುವ ಈ ಭಯಾನಕ ದೃಶ್ಯ ವೈರಲ್ ಆಗಿದ್ದು, ಈ ವ್ಯಕ್ತಿ ಪವಾಡ ಸದೃಶವಾಗಿ ಪಾರಾಗಿರುವ ರೀತಿ ಬೆಚ್ಚಿ ಬೀಳಿಸುವಂತಿದೆ.…
