ಮಂಗಳೂರು :ಡಿಜಿಟಲ್ ಅರೆಸ್ಟ್: ವೃದ್ಧ ಮಹಿಳೆಗೆ ₹3.17 ಕೋಟಿ ವಂಚನೆ
ಡಿಜಿಟಲ್ ಅರೆಸ್ಟ್ ನೆಪದಲ್ಲಿ ಇಲ್ಲಿನ ವೃದ್ಧ ಮಹಿಳೆಯೊಬ್ಬರಿಂದ ₹ 3.16 ಕೋಟಿ ಪಡೆದು ವಂಚಿಸಿದ ಬಗ್ಗೆ ನಗರದ ಸೆನ್ ಅಪರಾಧ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ವಂಚನೆ ಪ್ರಮಾಣವು ₹ 3 ಕೋಟಿ ಮೀರಿರುವುದರಿಂದ ತನಿಖೆಯನ್ನು ಸಿಐಡಿಗೆ ವರ್ಗಾಯಿಸಲು ಪೊಲೀಸರು ಸಿದ್ಧತೆ ನಡೆಸಿದ್ದಾರೆ.…
