ಐಸಿಯುನಲ್ಲಿದ್ದ ಯುವತಿಯ ಮೇಲೆ ಡಿಜಿಟಲ್ ಅತ್ಯಾಚಾರ – ಹಾಗಂದರೆ ಏನು ಗೊತ್ತಾ.?
ಗುರುಗ್ರಾಮದ ಮೇದಾಂತ ಆಸ್ಪತ್ರೆಯಲ್ಲಿ 25 ವರ್ಷದ ಯುವತಿಯೊಬ್ಬಳ ಮೇಲೆ ತೀವ್ರ ನಿಗಾ ಘಟಕದಲ್ಲಿ ವೆಂಟಿಲೇಟರ್ನಲ್ಲಿದ್ದ 46 ವರ್ಷದ ಫ್ಲೈಟ್ ಅಟೆಂಡೆಂಟ್ ಮೇಲೆ ದೌರ್ಜನ್ಯ ನಡೆಸಿದ ಆರೋಪದ ಮೇಲೆ ಬಂಧಿಸಲಾಗಿದೆ. ಬಿಹಾರದ ಮುಜಫರ್‌ಪುರದ ಮೂಲದ ಆರೋಪಿ ದೀಪಕ್ ಎಂಬಾತ ಐಸಿಯು ಕೆಲಸ ಮಾಡುತ್ತಿದ್ದಾಗ…
