ರಸ್ತೆ ದಾಟುತ್ತಿದ್ದ ಚಿರತೆಗೆ ಹಾಲು ಮಾರಾಟಗಾರನ ಬೈಕ್ ಡಿಕ್ಕಿ- ಭಯಾನಕ ವಿಡಿಯೋ ವೈರಲ್
ವೇಗವಾಗಿ ರಸ್ತೆ ದಾಟಲು ಪ್ರಯತ್ನಿಸಿದ ಚಿರತಗೆ ಹಾಲು ಮಾರುವವನ ಬೈಕ್ ಡಿಕ್ಕಿ ಹೊಡೆದಿರುವಂತಹ ಘಟನೆಯೊಂದು ರಾಜಸ್ಥಾನದ ಉದಯಪುರದಲ್ಲಿ ನಡೆದಿದ್ದು, ಇದರ ಮೈ ಝಲ್ ಎನಿಸುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ. ಉದಯಪುರ ನಗರದ ಸಮೀಪ ವಸತಿ ಪ್ರದೇಶದಲ್ಲಿ ಚಿರತೆ ರಸ್ತೆ…
