ಇರಾನ್ ಯುದ್ಧದಿಂದ ಇಸ್ರೇಲ್ ಆರ್ಥಿಕತೆ ದಿವಾಳಿಯಾಗುತ್ತಾ? ಹಣಕಾಸು ಇಲಾಖೆಯ ಈ ಪತ್ರದ ಹಿಂದಿರುವ ರಹಸ್ಯವೇನು
ಇರಾನ್ ಮತ್ತು ಅಮೆರಿಕ ಜಂಟಿಯಾಗಿ ಇರಾನ್ ವಿರುದ್ಧ ಯುದ್ಧ ಆರಂಭಿಸಿದ ಬೆನ್ನಲ್ಲೇ, ಇಸ್ರೇಲ್‌ನ( Israel Economy Crisis) ಆಂತರಿಕ ಆರ್ಥಿಕ ವ್ಯವಸ್ಥೆ ಸಂಪೂರ್ಣವಾಗಿ ಕುಸಿಯುವ ಭೀತಿ ಎದುರಾಗಿದೆ. ಇರಾನ್ ಜೊತೆಗಿನ ಈ ಸಂಘರ್ಷದಿಂದಾಗಿ ಇಸ್ರೇಲ್‌ಗೆ ಪ್ರತಿ ವಾರ ಬರೋಬ್ಬರಿ 9.4 ಬಿಲಿಯನ್…
