ಅಕ್ರಮ ವಲಸಿಗರಿಂದ ಅಮೆರಿಕಕ್ಕೆ ಬೆಂಕಿ: ಪೊಲೀಸರ ಮೇಲೆ ಕಲ್ಲು ತೂರಾಟ; ಲಾಸ್ ಏಂಜಲೀಸ್ನಲ್ಲಿ ಸೇನೆ ನಿಯೋಜನೆ, Video!
ಅಕ್ರಮ ವಲಸಿಗರ ಮೇಲಿನ ಕ್ರಮದ ವಿರುದ್ಧ ಅಮೆರಿಕದ ಲಾಸ್ ಏಂಜಲೀಸ್ನಲ್ಲಿ ಹಿಂಸಾತ್ಮಕ ಪ್ರತಿಭಟನೆಗಳು ಮುಂದುವರೆದಿವೆ. ಈ ಗಲಭೆಕೋರರ ವಿರುದ್ಧ ಅಗತ್ಯ ಕ್ರಮ ಕೈಗೊಳ್ಳಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ನೀಡಿದ್ದಾರೆ. ಲಾಸ್ ಏಂಜಲೀಸ್ನಲ್ಲಿ ಪರಿಸ್ಥಿತಿಯನ್ನು ನಿಯಂತ್ರಿಸಲು ಅಧ್ಯಕ್ಷ ಡೊನಾಲ್ಡ್ ಟ್ರಂಪ್ 2000…
