ಇನ್ಮುಂದೆ ಆಲ್ಕೋಹಾಲ್ ಪರ್ಸoಟೇಜ್ ಮೇಲೆ “ಎಣ್ಣೆ” ರೇಟ್ ಡಿಸೈಡ್..
ಸಿಎಂ ಸಿದ್ದರಾಮಯ್ಯ (Cm siddaramaiah ) ಆಯವ್ಯಯದಲ್ಲಿ (Budget ) ಎಣ್ಣೆ ಪ್ರಿಯರಿಗೆ ಮುಖ್ಯಮಂತ್ರಿಗಳು ಶಾಕ್ ನೀಡಿದ್ದಾರೆ. ಆಲ್ಕೋಹಾಲ್ (Alchohol )ಲೆವೆಲ್ ಜಾಸ್ತಿ ಇರುವಂಥಹ ಮದ್ಯದ ದರಗಳು ಏರಿಕೆಯಾಗಲಿದೆ ಎಂದು ಸಿಎಂ ಬಜೆಟ್ನಲ್ಲಿ ಘೋಷಿಸಿದ್ದಾರೆ.ಇದು ಎಣ್ಣೆ ಪ್ರಿಯರಿಗೆ ಕೊಂಚ ಗೊಂದಲ ಮೂಡಿಸಿದೆ.…
