ಉಕ್ರೇನ್ ಮೇಲೆ ರಷ್ಯಾದ ರಣಭೀಕರ ದಾಳಿ: 407 ಡ್ರೋನ್, 38 ಕ್ರೂಸ್ ಕ್ಷಿಪಣಿ, 6 ಖಂಡಾಂತರ ಕ್ಷಿಪಣಿಗಳಿಂದ ಆಕ್ರಮಣ
ರಷ್ಯಾದ ರಾಷ್ಟ್ರಾಧ್ಯಕ್ಷ ವ್ಲಾಡಿಮಿರ್ ಪುಟಿನ್‌ರ ನೇತೃತ್ವದಲ್ಲಿ ಉಕ್ರೇನ್ ಮೇಲೆ ಇದುವರೆಗೂ ಕಂಡು ಕೇಳರಿಯದ ಭೀಕರ ದಾಳಿಯೊಂದು ನಡೆದಿದೆ. ಈ ದಾಳಿಯಲ್ಲಿ ರಷ್ಯಾ 407 ಆತ್ಮಾಹುತಿ ಡ್ರೋನ್‌ಗಳು, 38 ಕ್ರೂಸ್ ಕ್ಷಿಪಣಿಗಳು ಮತ್ತು 6 ಖಂಡಾಂತರ ಕ್ಷಿಪಣಿಗಳನ್ನು ಉಕ್ರೇನ್‌ನ ಹಲವು ನಗರಗಳ ಮೇಲೆ…
