ಪಾಪೆಮಜಲು: ರಿಕ್ಷಾ ಡಿಕ್ಕಿ- ಹೋಟೆಲ್ ಮಾಲೀಕ ಸುಭಾಷ್ ಕುಲಾಲ್ ಮೃತ್ಯು..!!
ಪುತ್ತೂರು:ಕೌಡಿಚ್ಚಾರ್-ಮೈಂದನಡ್ಕ ರಸ್ತೆಯ ಪಾಪೆಮಜಲು ಬಳಿ ರಿಕ್ಷಾ ಡಿಕ್ಕಿಗೆ ಒಳಗಾಗಿ ಹೋಟೆಲ್ ಮಾಲೀಕರೊಬ್ಬರು ಮೃತಪಟ್ಟ ದುರ್ಘಟನೆ ಆ. 1 ರಂದು ರಾತ್ರಿ ನಡೆದಿದೆ. ಪಾಪೆಮಜಲು ನಿವಾಸಿ ಸುಭಾಷ್ ಕುಲಾಲ್ (55) ಮೃತರು. ಕೌಡಿಚ್ಚಾರ್‌ನಲ್ಲಿ ಹೋಟೆಲ್ ನಡೆಸುತ್ತಿದ್ದ ಅವರು, ಕೆಲಸ ಮುಗಿಸಿ ಮನೆಗೆ ವಾಪಸಾಗುತ್ತಿದ್ದ…
