ಸಂತೋಷ್ ನಾಯಕ್ ಹೃದಯಾಘಾತದಿಂದ ನಿಧನ-ಪ್ರಾಮಾಣಿಕ ಸೇವೆಯನ್ನು ಸ್ಮರಣಿಸಿದ ಮಸೀದಿಯ ಆಡಳಿತ ಮಂಡಳಿ
ಕೊಣಾಜೆ :ಹೃದಯಾಘಾತದಿಂದ ಮೃತಪಟ್ಟ ವಿವಾಹಿತ ಯುವಕನೊರ್ವನ ನಿಧನಕ್ಕೆ ಬೋಳಿಯಾರ್ ಮಸೀದಿ ಯೊಂದರಲ್ಲಿ ಸಂತಾಪ ವ್ಯಕ್ತಪಡಿಸಿ, ಅವರ ಪ್ರಾಮಾಣಿಕ ಸೇವೆಯನ್ನು ಸ್ಮರಣಿಸಿರುವ ಘಟನೆ ಬೋಳಿಯಾರ್ ನಲ್ಲಿ ನಡೆದಿದೆ. ಬೋಳಿಯಾರ್ ನ ಯುವ ಉದ್ಯಮಿ ಸಂತೋಷ್ ನಾಯಕ್ ಅವರು ಶನಿವಾರ ರಾತ್ರಿ ಹೃದಯಾಘಾತದಿಂದ ನಿಧನರಾಗಿ…
