ಪುತ್ತೂರು: ಮಾಜಿ ಸಚಿವ ವಿನಯ್ ಕುಮಾ‌ರ್ ಸೊರಕೆ ಅವರ ತಮ್ಮ ಅಶೋಕ್‌ ಕುಮಾರ್ ಸೊರಕೆ (73ವ) ಮೇ. 7 ರಂದು ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.

ದಿ. ಸೊರಕೆ ಅಚ್ಚುತ ಪೂಜಾರಿ ಮತ್ತು ದಿ.ಸುನೀತಿ ದಂಪತಿಗಳ ಹಿರಿಯ ಪುತ್ರನಾಗಿರುವ ಅಶೋಕ್ ಕುಮಾ‌ರ್ ಸೊರಕೆ, ಮಾಜಿ ಸಚಿವ ವಿನಯ್ ಕುಮಾ‌ರ್ ಸೊರಕೆ ಮತ್ತು ಮುಂಡೂರು ಸಿ ಎ ಬ್ಯಾಂಕ್ ಅಧ್ಯಕ್ಷರಾಗಿರುವ ಸುರೇಶ್ ಕುಮಾರ್ ಸೊರಕೆ, ಶ್ರೀಮತಿ ಶರತ್ ಮತ್ತು ಶಶಿಕಲಾ ಅವರ ಸಹೋದರರಾಗಿದ್ದಾರೆ.

ಮೃತರು ಪತ್ನಿ ರೋಹಿಣಿ, ಪುತ್ರ ಆಶಿಕ್, ಪುತ್ರಿ ಅಶ್ವಿ ಸೇರಿದಂತೆ ಅಪಾರ ಬಂದು ಬಳಗ ಸ್ನೇಹಿತರು ಮತ್ತು ಕುಟುಂಬಸ್ಥರನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!