ಸಂತ ಫಿಲೋಮಿನಾ ಕಾಲೇಜಿನಲ್ಲಿ ಕ್ರಿಸ್‌ಮಸ್ ಸ್ನೇಹಕೂಟ
ಪುತ್ತೂರು: ಕ್ರಿಸ್‌ಮಸ್ ಹಬ್ಬದ ಸಂಭ್ರಮಾಚರಣೆಯ ಪರ್ವಕಾಲದಲ್ಲಿ ಸೌಹಾರ್ದತೆ ಬಂಧುತ್ವದ ದ್ಯೋತಕವಾಗಿ ಕ್ರಿಸ್‌ಮಸ್ ಸ್ನೇಹ ಸಮಾಗಮವು ಸಂಪನ್ನಗೊಂಡಿತು. ಸ್ನೇಹ ಸಮಾಗಮದ ಸಂದೇಶವನ್ನು ಕಾಲೇಜಿನ ವ್ಯವಹಾರ ಆಡಳಿತ ವಿಭಾಗದ ಮುಖ್ಯಸ್ಥರಾದ ಡಾ| ರಾಧಾಕೃಷ್ಣ ಗೌಡರವರು ನೀಡಿದರು. ಕ್ರಿಸ್ತರ ಬೋಧನೆಯಲ್ಲಿರುವ ಸರಳತೆ, ಶಾಂತಿ ಮತ್ತು ಕ್ಷಮಾಗುಣಗಳನ್ನು…
