ಇಂದು (ಜ.12): ಐತಿಹಾಸಿಕ ಪುತ್ತೂರು ಉರೂಸ್ ಕಾರ್ಯಕ್ರಮದ ಸಮಾರೋಪ ಸಮಾರಂಭ: ಖಾಝಿ ತ್ವಾಹ ಅಹಮದ್ ಮುಸ್ಲಿಯರ್, ಅಂತರಾಷ್ಟ್ರೀಯ ಖ್ಯಾತಿ ವಾಗ್ಮಿ ಸಿರಾಜುದ್ದೀನ್ ಖಾಸಿಮಿ ಆಗಮನ
ಪುತ್ತೂರು; ಪುತ್ತೂರು ಬಸ್ ನಿಲ್ದಾಣದ ಬಳಿ,ಎಂ ಟಿ ರಸ್ತೆಯಲ್ಲಿರುವ ಬದ್ರಿಯಾ ಜುಮ್ಮಾ ಮಸ್ಜಿದ್ ವಠಾರದಲ್ಲಿ, ಅಂತ್ಯವಿಶ್ರಮಗೊಳ್ಳುತ್ತಿರುವ ಕರವಡ್ತ ವಲಿಯುಲ್ಲಾಹಿ ತಂಞಳ ರವರ ಐತಿಹಾಸಿಕ ಪುತ್ತೂರು ಉರೂಸ್ ಸಮಾರಂಭದ ಸಮಾರೋಪ ಸಮಾರಂಭವು, ಜನವರಿ 12 ಆದಿತ್ಯವಾರದಂದು ರಾತ್ರಿ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಪ್ರಖ್ಯಾತ…
