ಉದ್ಯೋಗಿ ಅಂತ್ಯಕ್ರಿಯೆಗೆ ಹೆಗಲು ಕೊಟ್ಟ ಲೂಲು ಗ್ರೂಪ್ ಅಧ್ಯಕ್ಷ; ಬಿಲಿಯನೇರ್ ಮಾನವೀಯ ನಡೆಗೆ ನೆಟ್ಟಿಗರು ಫಿದಾ
ಭಾ ರತೀಯ ಬಿಲಿಯನೇರ್ ಎಂ.ಎ. ಯೂಸುಫ್ ಅಲಿಯವರ ಮಾನವೀಯ ನಡವಳಿಕೆಯು ಜಗತ್ತಿನ ಗಮನ ಸೆಳೆದಿದೆ. ಅಬುಧಾಬಿಯಲ್ಲಿ ಹೃದಯಾಘಾತದಿಂದ ನಿಧನರಾದ ತಮ್ಮ ಉದ್ಯೋಗಿ ಶಿಹಾಬುದ್ದೀನ್ ಅವರ ಶವಪೆಟ್ಟಿಗೆಯನ್ನು ಲೂಲು ಗ್ರೂಪ್‌ನ ಅಧ್ಯಕ್ಷ ಎಂ.ಎ. ಯೂಸುಫ್ ಅಲಿಯವರು ಹೊತ್ತಿದ್ದಾರಲ್ಲದೇ ಅಂತ್ಯಕ್ರಿಯೆಯ ಪ್ರಾರ್ಥನೆಯಲ್ಲಿ ಸಂತಾಪ ಸೂಚಿಸಿದ್ದಾರೆ.…
