ಪುತ್ತೂರು: ಕೆ. ಎಂ. ಜೆ. ರೆಂಜ ಯುನಿಟ್ ಇದರ ನೂತನ ಸಮಿತಿ ಫೆ. 8 ರಂದು ಅಬ್ದುಲ್ ರೆಹಮಾನ್ ಮನ್ನಾಪು ಅಧ್ಯಕ್ಷತೆಯಲ್ಲಿ ರೆಂಜ ಸುನ್ನೀ ಸೆಂಟರ್ ನಲ್ಲಿ ನಡೆಯಿತು. ಬಹು| ಮುಸಲ್ ಮದನಿ ದುವಾಃ ನೆರವೇರಿಸಿದರು. ಉದ್ಘಾಟನೆಯನ್ನು ಮರ್ಕಝುಲ್ ಹುದಾ ಮುದರಿಸ್ ಅಬ್ದುಲ್ ಜಲೀಲ್ ಸಖಾಫಿ ಮಾಡಿ ನಂತರ ಸಮಿತಿಯ ಆಯ್ಕೆ ಪ್ರಕ್ರಿಯೆ ನಡೆಯಿತು .ಅಧ್ಯಕ್ಷರಾಗಿ ಮುಹಮ್ಮದ್ ಮುಸ್ಲಿಯಾರ್ ರೆಂಜ ನೆಕ್ಕರೆ, ಉಪಾಧ್ಯಕ್ಷರಾಗಿ ಅಬ್ಬಾಸ್ ಮದನಿ,
ಕಾರ್ಯದರ್ಶಿ ಅಬ್ದುಲ್ಲ ಕುಂಞಿ ಮಾಸ್ಟರ್, ಕೋಶಾಧಿಕಾರಿಯಾಗಿ ಹಸೈನಾರ್ ಬಾರೆತಕುಮೇರು,
ದಅವ ಕಾರ್ಯದರ್ಶಿ ಯಾಗಿ ರಝಾಕ್ ಅಜ್ಜಿಕ್ಕಲ್(ಟೈಲರ್), ಸಾತ್ವನ ಕಾರ್ಯದರ್ಶಿ ಯಾಗಿ ರಜಾಕ್ ಬಾರೆತಕುಮೇರು.ಉಪ್ಪಳಿಗೆ, ಸಂಘಟನಾ ಕಾರ್ಯ ದರ್ಶಿ ಯಾಗಿ ಮೂಸಾ ಕುಂಞಿ ಚೆಲ್ಯಡ್ಕ,
ಮಾಧ್ಯಮ ಪ್ರತಿನಿಧಿಯಾಗಿ ಅಬ್ದುರ್ರಹ್ಮಾನ್ ಮನ್ನಾಪು,
ಇಸಾಬಾ ಮುಹಮ್ಮದ್ ಆರ್.ಕೆ, ಆಯ್ಕೆಯಾದರು. ಈ ವೇಳೆ 7 ಮಂದಿಯನ್ನು ಸದಸ್ಯರಾಗಿ ಆಯ್ಕೆ ಮಾಡಲಾಯಿತು.
ಮೊಯ್ದು ಕುಂಞಿ ಡೆಮಂಗರ, ಯೂಸುಫ್ ಕೊಟ್ರಾಸ್, ಅಶ್ರಫ್ ರೆಂಜ ಬೈಲಾಡಿ, ಮುಹಮ್ಮದ್ ಕೋನಡ್ಕ , ಇಬ್ರಾಹಿಂ ನೀರುಕ್ಕು , ಅಬೂಬಕರ್ ಕೋನಡ್ಕ ,ಇಬ್ರಾಹಿಂ ಕೊಟ್ರಾಸ್ (ನೀರು),
ಸರ್ಕಲ್ ಕೌನ್ಸಿಲರ್ ರಾಗಿ ಅಧ್ಯಕ್ಷರು, ಕಾರ್ಯದರ್ಶಿ, ಜ.ಕಾರ್ಯದರ್ಶಿ ಅಬ್ದುಲ್ ಜಲೀಲ್ ಸಖಾಫಿ ಉಸ್ತಾದ್, ಅಬ್ದುರ್ರಹ್ಮಾನ್ ಮನ್ನಾಪು, ಮೂಸಾ ಚೆಲ್ಯಡ್ಕ, ಮುಹಮ್ಮದ್ ಆರ್.
ಕಾರ್ಯಕ್ರಮದಲ್ಲಿ ಮುಸ್ಲಿಂ ಜಮಾತ್ ವಾರ್ಷಿಕ ಮತ್ತು ಅಜ್ಮೀರ್ ಕಾಜಾ (ರ.) ಶಾಫಿ ಇಮಾಂ (ರ.) ಮೌಲಿ ದ್ ನಡೆಯಿತು.