Month: March 2025

ಹಾಡಹಗಲೇ ಡಾಕ್ಟರ್ ಸರ ಕಳ್ಳತನ ; ಸಿಸಿ ಟಿವಿ ದೃಶ್ಯ ವೈರಲ್ | Watch

ಉ ತ್ತರ ಪ್ರದೇಶದ ಮೀರತ್‌ನಲ್ಲಿ ಬೈಕ್‌ನಲ್ಲಿ ಬಂದ ಕಳ್ಳನೊಬ್ಬ ಡಾ. ಆರ್. ಕೆ. ತೋಮರ್ ಅವರ ಚಿನ್ನದ ಸರವನ್ನು ಕಸಿದು ಪರಾರಿಯಾಗಿದ್ದಾನೆ. ಇದರಿಂದ ಡಾಕ್ಟರ್ ರಸ್ತೆಯಲ್ಲಿ ಕುಸಿದು ಬಿದ್ದಿದ್ದಾರೆ. ಈ ಘಟನೆ ಸಿಸಿ ಟಿವಿಯಲ್ಲಿ ಸೆರೆಯಾಗಿದೆ. ಡಾ. ತೋಮರ್ ಅವರು ತಮ್ಮ…

15 ವರ್ಷಗಳಿಂದ ಪೊಲೀಸನಂತೆ ನಟನೆ ; ಪ್ರೇಮಿಗಳಿಗೆ ಬೆದರಿಕೆ ಹಾಕುತ್ತಿದ್ದ ಆಸಿಫ್ ಖಾನ್ ಅಂದರ್ !

ಬೆಂಗಳೂರಿನ ಕೆರೆಗಳು ಮತ್ತು ಉದ್ಯಾನವನಗಳ ಬಳಿ ಕಾರುಗಳಲ್ಲಿ ಏಕಾಂತ ಬಯಸುತ್ತಿದ್ದ ಪ್ರೇಮಿಗಳಿಗೆ 15 ವರ್ಷಗಳಿಂದ ಬೆದರಿಕೆ ಹಾಕುತ್ತಿದ್ದ ನಕಲಿ ಪೊಲೀಸ್ ಅಧಿಕಾರಿಯನ್ನು ಜಯನಗರ ಪೊಲೀಸರು ಬಂಧಿಸಿದ್ದಾರೆ. 42 ವರ್ಷದ ಆಸಿಫ್ ಖಾನ್ ಅಲಿಯಾಸ್ ಪಿಸ್ತೋ ಬಂಧಿತ ಆರೋಪಿ. ಗಂಗಾನಗರದ ನಿವಾಸಿಯಾಗಿದ್ದ ಆಸಿಫ್…

ಕೊಹ್ಲಿ, ಸಾಲ್ಟ್‌ ಆರ್ಭಟಕ್ಕೆ ಬೆಚ್ಚಿದ ಕೆಕೆಆರ್- ಮೊದಲ ಪಂದ್ಯ ಗೆದ್ದು ಬೀಗಿದ ಆರ್‌ಸಿಬಿ!

ಈಡನ್ ಗಾರ್ಡನ್ಸ್‌ ಮೈದಾನದಲ್ಲಿ ನಡೆದ ಐಪಿಎಲ್ 2025ರ ಉದ್ಘಾಟನೆ ಪಂದ್ಯದಲ್ಲಿ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ತಂಡ ಕೆಕೆಆರ್‌ ವಿರುದ್ಧ 7 ವಿಕೆಟ್‌ಗಳ ಗೆಲುವು ದಾಖಲಿಸಿದೆ ಕೆಕೆಆರ್‌ ನೀಡಿದ್ದ 175 ರನ್‌ಗಳ ಗುರಿಯನ್ನು 16.2 ಓವರ್‌ಗಳಲ್ಲಿ 3 ವಿಕೆಟ್‌ ಕಳೆದುಕೊಂಡು ಸುಲಭವಾಗಿ ಚೇಸ್‌…

ಬೆಳ್ತಂಗಡಿ : ಮೂರು ತಿಂಗಳ ಹೆಣ್ಣು ಶಿಶು ಕಾಡಿನಲ್ಲಿ ಪತ್ತೆ

ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬೆಳಾಲು ಗ್ರಾಮದ ಕೊಡೋಳುಕೆರೆ ಎಂಬಲ್ಲಿ ಮೂರು ತಿಂಗಳ ಹೆಣ್ಣು ಶಿಶು ಕಾಡಿನ ಮಧ್ಯೆ ಶನಿವಾರ ಪತ್ತೆಯಾಗಿದೆ. ದಾರಿಹೋಕರೊಬ್ಬರಿಗೆ ಶಿಶು ಅಳುವ ಶಬ್ದ ಕೇಳಿಸಿತ್ತು. ಅವರು ಸ್ಥಳಕ್ಕೆ ಧಾವಿಸಿ ನೋಡಿದಾಗ ಅಲ್ಲಿ ಶಿಶು ಇರುವುದು ಕಾಣಿಸಿತು. ಅವರು…

SHOCKING: ತಲೆ ಕಟ್‌.. ಕೈಕಾಲು ನಾಲ್ಕು ಪೀಸ್‌..! – ಮರಣೋತ್ತರ ಪರೀಕ್ಷೆಯಲ್ಲಿ ಮೀರತ್‌ ಮರ್ಡರ್ ಭೀಕರತೆ ಬಹಿರಂಗ!

ಮಾಜಿ ಮರ್ಚೆಂಟ್ ನೇವಿ ಅಧಿಕಾರಿ ಸೌರಭ್ ರಾಜ್‌ಪೂತ್ ಅವರ ಮರಣೋತ್ತರ ಪರೀಕ್ಷೆಯ ವರದಿಯು ಅವರ ಕೊಲೆಯ ಭೀಕರತೆಯನ್ನು ಬಹಿರಂಗಪಡಿಸಿದೆ. ಆರೋಪದ ಪ್ರಕಾರ, ಆತನ ಪತ್ನಿ ಮುಸ್ಕಾನ್ ರಾಸ್ತೋಗಿ ಮತ್ತು ಆಕೆಯ ಪ್ರಿಯಕರ ಸಾಹಿಲ್ ಶುಕ್ಲಾ ಈ ಕೃತ್ಯವನ್ನು ಎಸಗಿದ್ದಾರೆ. ದೇಹವನ್ನು ತುಂಡರಿಸಿ…

ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಗುಲಾಬಿ ಬಣ್ಣದ ರಿಬ್ಬನ್ ಬಳಸಿದ್ದಕ್ಕೆ ನೌಕರನ ಮೇಲೆ ಶಾಸಕನಿಂದ ಹಲ್ಲೆ : ವೀಡಿಯೊ ವೈರಲ್

ಅಸ್ಸಾಂ:ಬಿಲಾಸಿಪಾರಾದಲ್ಲಿ ವಿಲಕ್ಷಣ ಘಟನೆಯೊಂದು ನಡೆದಿದೆ. ರಸ್ತೆ ನಿರ್ಮಾಣ ಕಾಮಗಾರಿಯ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಕೆಂಪು ಬಣ್ಣದ ರಿಬ್ಬನ್ ಬದಲಿಗೆ ಗುಲಾಬಿ ಬಣ್ಣದ ರಿಬ್ಬನ್ ಬಳಸಿದ್ದಕ್ಕೆ ಎಐಯುಡಿಎಫ್ ಶಾಸಕ ಸಂಸುಲ್ ಹುದಾ ಬಾಳೆ ಗಿಡದಿಂದ ನೌಕರನ ಮೇಲೆ ಹಲ್ಲೆ ನಡೆಸಿದ್ದಾರೆ. ಈ ಕುರಿತ ವೀಡಿಯೊ…

ಮಂಡ್ಯದಲ್ಲಿ ಘೋರ ಘಟನೆ : ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ‘ASI’ ಮಗಳು ಆತ್ಮಹತ್ಯೆ.!

ಮಂಡ್ಯದಲ್ಲಿ ಘೋರ ದುರಂತ ಸಂಭವಿಸಿದ್ದು, ಚಲಿಸುತ್ತಿದ್ದ ರೈಲಿಗೆ ತಲೆಕೊಟ್ಟು ಎಎಸ್‌ಐ ಮಗಳು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಂದೀಗೌಡ ಬಡಾವಣೆ ಸಮೀಪ ಈ ಒಂದು ಘಟನೆ ನಡೆದಿದೆ. ಆತ್ಮಹತ್ಯೆ ಮಾಡಿಕೊಂಡ ಯುವತಿಯನ್ನು ಸುಹಾನಾ (19) ಎಂದು ಗುರುತಿಸಲಾಗಿದೆ. ಇವರು ಮಂಡ್ಯದ ಸಶಸ್ತ್ರ ಮೀಸಲು ಪಡೆಯ…

ಪುತ್ತೂರು ಸಂತ ಫಿಲೋಮಿನಾ ಕಾಲೇಜಿಗೆ ಸ್ವಾಯತ್ತ ಸ್ಥಾನಮಾನ ಘೋಷಣಾ ಕಾರ್ಯಕ್ರಮ-ಬದುಕಿನಲ್ಲಿ “ವಿದ್ಯೆ-ವಿನಯ”ಗಳ ಸಂಸ್ಕಾರ ಅಗತ್ಯ: ಅತಿ.ವಂ.ಪೀಟರ್ ಪಾವ್ಲ್ ಸಲ್ದಾನ-ಸಂತ ಫಿಲೋಮಿನಾ ಸಂಸ್ಥೆ ಶಿಕ್ಷಣ-ಆರೋಗ್ಯ ಕ್ಷೇತ್ರಕ್ಕೆ ದೊಡ್ಡ ಕೊಡುಗೆ ನೀಡಿದೆ:ನಳಿನ್ ಕುಮಾರ್ ಕಟೀಲ್

ಪುತ್ತೂರು: ಬದುಕಿನಲ್ಲಿ ಮಾನವೀಯ ಮೌಲ್ಯಗಳನ್ನು ನೀಡುವುದು ಶಿಕ್ಷಣವೆಂಬ ಸಂಸ್ಕಾರ. ನಾವು ಬದುಕನ್ನು ಸರಿಯಾಗಿ ಅರ್ಥ ಮಾಡಿಕೊಂಡರೆ ಸಮಾಜದ ಎಲ್ಲರನ್ನೂ ಪ್ರೀತಿಸಲು ಸಾಧ್ಯವಾಗುತ್ತದೆ. ಇದಕ್ಕಾಗಿ ಹೃದಯ ವೈಶಾಲ್ಯತೆಯ ಜತೆಗೆ ವಿದ್ಯೆ ಮತ್ತು ವಿನಯವೂ ಅಗತ್ಯ. ನಾವು ಬೆಳೆಯುವ ಮೂಲಕ ಇತರರನ್ನೂ ಬೆಳೆಸುವ ಮನೋಭಾವ…

2 ವರ್ಷಗಳ ಹಿಂದೆ ಕೊಲೆಯಾಗಿದ್ದ ಮಹಿಳೆ ಜೀವಂತವಾಗಿ ಮನೆಗೆ ವಾಪಸ್!-ಕೊ*ಲೆ ಮಾಡಿದ 4 ಮಂದಿ ಜೈಲಿನಲ್ಲಿದ್ದಾರೆ!

ಮಧ್ಯ ಪ್ರದೇಶದಲ್ಲಿ (Viral News) ವಿಚಿತ್ರವಾದ ಘಟನೆಯೊಂದು ನಡೆದಿದ್ದು, ಸತ್ತು ಹೋಗಿದ್ದ ಮಹಿಳೆ ಬದುಕಿ ಕಣ್ಮುಂದೆ ಬಂದಿದ್ದಾಳೆ. 2023 ರಲ್ಲಿ ಕೊಲೆಯಾದಳು ಎಂದು ನಂಬಲಾದ 35 ವರ್ಷದ ಮಹಿಳೆಯೊಬ್ಬರು ಮನೆಗೆ ಮರಳಿದ್ದು, ಆಕೆಯ ಕುಟುಂಬ ಮತ್ತು ಸ್ನೇಹಿತರನ್ನು ಅಚ್ಚರಿಗೊಳಿಸಿದೆ. ಮಹಿಳೆಯನ್ನು ಮಧ್ಯ…

ಮೆಡಿಕಲ್ ಕಾಲೇಜು | ನಾನು ಹಾಕಿದ್ದ ಬೀಜ ಮೊಳಕೆಒಡೆಯಲಾರಂಭಿಸಿದೆ: ಶಕುಂತಳಾ ಶೆಟ್ಟಿ

ನಗರದಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆಗೆ ಸಂಬಂಧಿಸಿ ಈ ಬಾರಿಯ ಬಜೆಟ್‌ನಲ್ಲಿ ಪ್ರಸ್ತಾವನೆ ಆಗಿದೆ. ನಾನು ಶಾಸಕಿಯಾಗಿದ್ದ ಅವಧಿಯಲ್ಲಿ ಹಾಕಿದ ಬೀಜ ಇಂದು ಮೊಳಕೆ ಒಡೆಯಲಾರಂಭಿಸಿದೆ. ಬಜೆಟ್‌ನಲ್ಲಿ ಒಂದು ಬಾರಿ ಪ್ರಸ್ತಾಪವಾದರೆ ಅದು ಜಾರಿಯಾಗುತ್ತದೆ. ಮೆಡಿಕಲ್ ಕಾಲೇಜು ನಿರ್ಮಾಣವಾಗುವಾಗ ಪುತ್ತೂರು ಇನ್ನಷ್ಟು ಅಭಿವೃದ್ಧಿಯಾಗುತ್ತದೆ’…

Join WhatsApp Group
error: Content is protected !!