Month: March 2025

ಬೆಂಗಳೂರಿನಲ್ಲಿ ಸಿಕ್ಕಿಬಿದ್ದ ಪಾಕ್ ಏಜೆಂಟ್‌ನಿಂದ ಸ್ಫೋಟಕ ಮಾಹಿತಿ ಬಹಿರಂಗ-ಪಾಕಿಸ್ತಾನದ ಐಎಸ್‌ಐ ಸಂಸ್ಥೆಯ ಮಹಿಳಾ ಗೂಢಚಾರಳ ಸಂಪರ್ಕದಲ್ಲಿದ್ದ ದೀಪ್ ರಾಜ್ ಚಂದ್ರ

ಸಿಲಿಕಾನ್ ಸಿಟಿಯಲ್ಲಿನ ಸರ್ಕಾರದ ಪ್ರತಿಷ್ಠಿತ ಬಿಇಎಲ್ (Bharat Electronics Limited) ನಲ್ಲಿ ಕೆಲಸ ಮಾಡುತ್ತಿದ್ದ ದೀಪ್ ರಾಜ್ ಚಂದ್ರ ಎನ್ನುವ ಆರೋಪಿಯನ್ನು ಕೇಂದ್ರ ಗುಪ್ತಚರ ಇಲಾಖೆ, ರಾಜ್ಯ ಗುಪ್ತಚರ ಇಲಾಖೆ ಹಾಗೂ ಮಿಲಟರಿ ಇಂಟಲಿಜೆನ್ಸ್ ಜಂಟಿ‌ ಕಾರ್ಯಾಚರಣೆ ನಡೆಸಿ ಬಂಧಿಸಿವೆ. ಆತನ…

ಪುತ್ತೂರು ನಗರಕ್ಕೆ ಭೂಗತ ಒಳಚರಂಡಿ ಮತ್ತು ಕೊಳಚೆ ನೀರು ಸಂಸ್ಕರಣಾ ಘಟಕ

ಪುತ್ತೂರು ನಗರಕ್ಕೆ ಅಳವಡಿಸಿಕೊಳ್ಳಲಿರುವ ಕೊಳಚೆ ನೀರು ಸಂಸ್ಕರಣಾ ಘಟಕದ ಹಂಚಿಕೆ ಮತ್ತು ಪ್ರಕ್ರಿಯೆಯನ್ನು KUIDFC ಕಾರ್ಯನಿರ್ವಾಹಕ ಎಂಜಿನಿಯರ್ ಶ್ರೀಮತಿ ರಮ್ಯಾ ವಿವರಿಸಿದರು. ಡಿಪಿಆರ್ ತಯಾರಿಕೆಯ ಬಗ್ಗೆ Egis ಕಂಪನಿಯ ಸಲಹೆಗಾರರು ತಿಳಿಸಿದರು. ಉತ್ಪಾದಿಸುವ ತ್ಯಾಜ್ಯ ನೀರನ್ನು ಸಂಪೂರ್ಣವಾಗಿ ಎಸ್‌ಟಿಪಿಗೆ ಕಳುಹಿಸಲು ಪುತ್ತೂರು…

ಇಕ್ಕಟ್ಟಿನ ರಸ್ತೆಯಲ್ಲಿ ಬುದ್ಧಿವಂತಿಕೆ ತೋರಲು ಹೋಗಿ ತಾಳ್ಮೆ ಕಳೆದುಕೊಂಡ ಚಾಲಕ : ಅವಸ್ಥೆ ನೋಡಿ.. | Viral Video

ಮ ನುಷ್ಯನಿಗೆ ವಿಚಾರ, ಬುದ್ಧಿವಂತಿಕೆ ಜೊತೆಗೆ ಸಮಯಕ್ಕೆ ತಕ್ಕಂತೆ ಸ್ವಲ್ಪ ತಾಳ್ಮೆ ಎಷ್ಟು ಮುಖ್ಯ ಎಂಬುದಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಉತ್ತಮ ನಿದರ್ಶನವಾಗಿದೆ ಇಕ್ಕಟ್ಟಾದ ರಸ್ತೆಯಲ್ಲಿ ಆಟೋ ಓಡಿಸಿಕೊಂಡು ಬಂದ ಚಾಲಕನಿಗೆ ಮನೆಯ ಮುಂದೆ ರಸ್ತೆಯಲ್ಲಿ ನಿಲ್ಲಿಸಿದ್ದ ಸೈಕೊಲ್ಲೊಂದು…

ಉರಗ ತಜ್ಞನ ದುರಂತ ಅಂತ್ಯ: ಕಾಳಿಂಗ ಸರ್ಪ ಕಚ್ಚಿ ಮೃತ್ಯು

ಕೊ ಯಂಬತ್ತೂರಿನಲ್ಲಿ ಸೋಮವಾರ ನಡೆದ ಹಾವು ರಕ್ಷಣಾ ಕಾರ್ಯಾಚರಣೆಯ ವೇಳೆ ಕಾಳಿಂಗ ಸರ್ಪ ಕಚ್ಚಿದ ಪರಿಣಾಮ, 39 ವರ್ಷದ ಉರಗ ತಜ್ಞ ಕೆ. ಸಂತೋಷ್ ಕುಮಾರ್ ಅವರು ಕೊಯಂಬತ್ತೂರು ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿ ಮೂರು ದಿನಗಳ ಬಳಿಕ…

ಸರಳುಗಳ ಮೂಲಕ ನುಸುಳಿ ಜೈಲಿನಿಂದ ಪರಾರಿ ; ಕೈದಿ ವಿಡಿಯೋ ವೈರಲ್ | Watch Video

ಜೈ ಲಿನ ಬಂಧನದಿಂದ ತಪ್ಪಿಸಿಕೊಳ್ಳುವುದು ಸಿನಿಮಾದ ದೃಶ್ಯಗಳಂತೆ ಭಾಸವಾಗುತ್ತದೆ. ಆದರೆ, ಕೈದಿಯೊಬ್ಬ ಜೈಲಿನ ಸರಳುಗಳ ಮೂಲಕ ನುಸುಳಿ ತಪ್ಪಿಸಿಕೊಂಡು ಅಚ್ಚರಿ ಮೂಡಿಸಿದ್ದಾನೆ. ಅವನ ಈ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಪೊಲೀಸ್ ಅಧಿಕಾರಿಗಳ ಮುಂದೆಯೇ ಕೈದಿಯೊಬ್ಬ ತನ್ನ ತಪ್ಪಿಸಿಕೊಳ್ಳುವಿಕೆಯನ್ನು…

ಸ್ಯಾನ್ ಫ್ರಾನ್ಸಿಸ್ಕೋಗಿಂತಲೂ ದೊಡ್ಡದು ಈ ಬೃಹತ್ ಕಾರ್ಖಾನೆ: ಚೀನಾದಲ್ಲಿ ಎಲೆಕ್ಟ್ರಿಕ್ ವಾಹನ ಉತ್ಪಾದನೆಯ ಹೊಸ ದಾಖಲೆ !

ಚೀ ನಾದ ಹೆನಾನ್ ಪ್ರಾಂತ್ಯದ ಝೆಂಗ್‌ಝೌನಲ್ಲಿರುವ ಚೀನೀ ವಾಹನ ತಯಾರಕ BYD ಯ ಬೃಹತ್ ಎಲೆಕ್ಟ್ರಿಕ್ ವಾಹನ (EV) ಮೆಗಾ ಫ್ಯಾಕ್ಟರಿಯ ಅದ್ಭುತ ಡ್ರೋನ್ ದೃಶ್ಯಗಳು ಜಾಲತಾಣದಲ್ಲಿ ವೈರಲ್ ಆಗಿವೆ. ಈ ಕಾರ್ಖಾನೆಯು ಸ್ಯಾನ್ ಫ್ರಾನ್ಸಿಸ್ಕೋ ನಗರಕ್ಕಿಂತಲೂ ದೊಡ್ಡದಾಗಿದೆ ಎಂದು ವರದಿಯಾಗಿದೆ.…

ಮನೆಯಲ್ಲೇ 15 ಕೋಟಿ ಪತ್ತೆ, ಜಸ್ಟೀಸ್‌ ಯಶವಂತ್‌ ವರ್ಮಾ ವಿರುದ್ಧ ಆಂತರಿಕ ತನಿಕೆ ಆರಂಭಿಸಿದ ಸುಪ್ರೀಂ ಕೋರ್ಟ್‌!

ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ನಿವಾಸದಲ್ಲಿ ನಗದು ರಾಶಿ ವಸೂಲಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಆಂತರಿಕ ತನಿಖೆ ಆರಂಭಿಸಿದೆ. ದೆಹಲಿ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ದೇವೇಂದ್ರ ಕುಮಾರ್ ಉಪಾಧ್ಯಾಯ ಅವರಿಂದಲೂ ಸುಪ್ರೀಂ ಕೋರ್ಟ್ ವರದಿ ಕೇಳಿದೆ. ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ…

18 ಬಿಜೆಪಿ ಶಾಸಕರು 6 ತಿಂಗಳು ಸಸ್ಪೆಂಡ್! ಸದನದಿಂದಲೇ ಎತ್ತಿಕೊಂಡು ಹೊರಕ್ಕೆ ಹೋದ ಮಾರ್ಷಲ್ಸ್!

ವಿಧಾನಸಭೆ ಅಧಿವೇಶನದ ಅಂತಿಮ ದಿನವಾದ ಇಂದು ಸದನದಲ್ಲಿ ಬಿಜೆಪಿ ಸದಸ್ಯರು (BJP) ಭಾರೀ ಹೈಡ್ರಾಮಾ ಸೃಷ್ಟಿಸಿದ್ದಾರೆ. ಮುಸ್ಲಿಮರಿಗೆ ಸರ್ಕಾರಿ ಗುತ್ತಿಗೆಗಳಲ್ಲಿ ಶೇಕಡಾ 4 ಮೀಸಲಾತಿ ನೀಡುವ ವಿಧೇಯಕ ಮಂಡನೆ ಸಂದರ್ಭದಲ್ಲಿ ಭಾರೀ ಅಕ್ರೋಶ ವ್ಯಕ್ತಪಡಿಸಿದ ಬಿಜೆಪಿ ಶಾಸಕರು ಸ್ಪೀಕರ್‌ ಯುಟಿ ಖಾದರ್‌…

ಬನ್ನೂರು : ಹನಫೀ ಜುಮಾ ಮಸೀದಿಯ ಖತೀಬ್ ಇಸ್ಮಾಯಿಲ್ ರಿಝ್ವಿ ನಿಧನ

ಪುತ್ತೂರು: ಬನ್ನೂರು ಮಸ್ಜಿದ್ ಇ ನೂರಿ ಹನಫೀ ಜುಮಾ ಮಸೀದಿಯ ಖತೀಬ್ ಮತ್ತು ಬೆಂಗಳೂರಿನ ನಿವಾಸಿಯಾಗಿದ್ದ ಇಸ್ಮಾಯಿಲ್ ರಿಝ್ವಿ ಉಸ್ತಾದ್ (31) ರವರು ಹೃದಯ ಸಂಬಂಧಿ ಕಾಯಿಲೆಯಿಂದ ನಿಧನರಾದರು. ಇಂದು ಬೆಳಗ್ಗೆ ಆರೋಗ್ಯದಲ್ಲಿ ಏರುಪೇರು ಉಂಟಾದ ಹಿನ್ನೆಲೆಯಲ್ಲಿ ಪುತ್ತೂರಿನ ಖಾಸಗಿ ಆಸ್ಪತ್ರೆಗೆ…

ಇಂದು(ಮಾ.21) ಸಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಮಹಿಳೆಯರಿಂದ ಸಾಮೂಹಿಕ ಕುಂಕುಮಾರ್ಚನೆ

ಪುತ್ತೂರು:ಇತಿಹಾಸ ಪ್ರಸಿದ್ದ ಪುತ್ತೂರು ಮಹತೋಭಾರ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಪ್ರತಿ ತಿಂಗಳು ಮಹಿಳೆಯರಿಂದಲೇ ನಡೆಯುವ ಲಲಿತಾ ಸಹಸ್ರ ನಾಮ ಪಠಣ ಮತ್ತು ಸಾಮೂಹಿಕ ಕುಂಕುಮಾರ್ಚನೆ ಕಾರ್ಯಕ್ರಮ ಮಾ.21ಕ್ಕೆ ಸಂಜೆ ಗಂಟೆ 4.45ಕ್ಕೆ ನಡೆಯಲಿದೆ.ದೇವಳದ ಪ್ರಾಂಗಣದಲ್ಲಿ ನಡೆಯುವ ಈ ಕಾರ್ಯಕ್ರಮದಲ್ಲಿ ಮಹಿಳೆಯರು ಹೆಚ್ಚಿನ…

Join WhatsApp Group
error: Content is protected !!