Month: June 2025

ಮಂಗಳೂರು :ಕಾನೂನು ಬಾಹಿರ ಚಟುವಟಿಕೆ..  ಸಿಕ್ಸ್ ಸೆನ್ಸ್‌ ಬ್ಯೂಟಿ ಸಲೂನ್ ಗೆ ಪೊಲೀಸ್ ದಾಳಿ..ಬ್ಯೂಟಿ ಸಲೂನ್ ಪರವಾನಿಗೆ ರದ್ದು..!!!

ಬಿಜೈನಲ್ಲಿರುವ ಬ್ಯೂಟಿ ಸಲೂನ್ ಆವರಣದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿವೆ ಎಂಬ ಮಾಹಿತಿಯ ಮೇರೆಗೆ ಪೊಲೀಸರು ದಾಳಿ ನಡೆಸಿದ್ದಾರೆ. ಈ ಸಂಸ್ಥೆ ಉಡುಪಿ ಜಿಲ್ಲೆಯ ಬ್ರಹ್ಮಗಿರಿ ನಿವಾಸಿಯೊಬ್ಬರ ಒಡೆತನದಲ್ಲಿದೆ. ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿದ ಪೊಲೀಸ್ ಅಧಿಕಾರಿಗಳು ದಾಳಿ ನಡೆಸಿ, ಉರ್ವಾ…

ಸಹೋದ್ಯೋಗಿ ಮದುವೆಯಾಗಲು ನಿರಾಕರಿಸಿದ್ದಕ್ಕೆ 11 ರಾಜ್ಯಗಳ ಶಾಲೆ, ಆಸ್ಪತ್ರೆ, ಏರ್‌ಪೋರ್ಟ್‌ಗಳಿಗೆ ಬಾಂಬ್‌ ಬೆದರಿಕೆ; ಯುವತಿ ಅರೆಸ್ಟ್!

ಕರ್ನಾಟಕದ ಶಿಕ್ಷಣ ಸಂಸ್ಥೆಗಳು, ಆಸ್ಪತ್ರೆಗಳು ಸೇರಿ ದೇಶದ 11 ರಾಜ್ಯಗಳ ಹಲವು ಸಂಸ್ಥೆಗಳಿಗೆ ಬಾಂಬ್ ಬೆದರಿಕೆ ಸಂದೇಶ (Bomb Threats) ಕಳುಹಿಸಿದ್ದ ಯುವತಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಚೈನ್ನೈ ಮೂಲದ ರೀನಾ ಜೊಶಿಲ್ಡಾ ಬಂಧಿತ ಅರೋಪಿ. ಈಕೆಯನ್ನು ಗುಜರಾತ್ನ ಅಹಮದಾಬಾದ್ ಪೊಲೀಸರು…

ಬಡವರ ಬಳಿ ದುಡ್ಡು ತಗೊಂಡು ಮನೆ ಕೊಟ್ಟಿದ್ರೆ ಹುಳ ಬಿದ್ದು ಸಾಯ್ತಾರೆ : ಸಚಿವ ಜಮೀರ್ ಅಹ್ಮದ್ ಹೇಳಿಕೆ

ಬಡವರ ಬಳಿ ದುಡ್ಡು ತಗೊಂಡು ಮನೆ ಕೊಟ್ಟಿದ್ರೆ ಹುಳ ಬಿದ್ದು ಸಾಯ್ತಾರೆ ಎಂದು ಸಚಿವ ಜಮೀರ್ ಅಹಮದ್ ಹೇಳಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಸಚಿವ ಜಮೀರ್ ಹಣ ಪಡೆದು ಮನೆ ನೀಡಿದ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ್ದಾರೆ. ಬಿ.ಆರ್ ಪಾಟೀಲ್ ಹೇಳಿಕೆ ಬಗ್ಗೆ ತನಿಖೆ…

ಬೆಳ್ತಂಗಡಿ :ಶ್ವಾನಪ್ರೇಮಿ ಶಿವರಾಜ್ ಆತ್ಮಹತ್ಯೆ

ಉಜಿರೆ, ಧರ್ಮಸ್ಥಳ ಭಾಗದಲ್ಲಿ ಸದಾ ತನ್ನ ಬೈಕ್ ನಲ್ಲಿ ನಾಯಿಯೊಂದನ್ನು ಕೂರಿಸಿಕೊಂಡು ಸಂಚರಿಸುತ್ತಿದ್ದ ಶಿವರಾಜ್ ಮತ್ತಿಲ ಇಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗ್ರಾಮದಲ್ಲಿ ಟೋಯಿಂಗ್ ವಾಹನ, ಕೃಷಿ, ಕೂಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ ಶಿವರಾಜ್ ಅವರಿಗೆ ತನ್ನ ಪ್ರೀತಿಯ ಶ್ವಾನವೇ ಎಲ್ಲಾ..ಬೆಳಗ್ಗೆ ಹಾಗೂ…

12 ದಿನಗಳ ಯುದ್ಧ ಕೊನೆಗೂ ಅಂತ್ಯ! Iran vs Israel

ಟ್ರಂಪ್ ಅವರ ಕದನ ವಿರಾಮ ಪ್ರಸ್ತಾವನೆಗೆ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಒಪ್ಪಿಗೆ ನೀಡಿದ್ದಾರೆ. ಇರಾನ್ ಟಿವಿ ಕೂಡ ಕದನ ವಿರಾಮ ಆರಂಭವಾಗಿದೆ ಎಂದು ವರದಿ ಮಾಡಿದೆ. ಸೋಮವಾರ ರಾತ್ರಿ ಖತರ್‌ನಲ್ಲಿರುವ ಅಮೆರಿಕದ ಮಿಲಿಟರಿ ನೆಲೆಯ ಮೇಲೆ ಇರಾನ್ ಪ್ರತೀಕಾರದ ಕ್ಷಿಪಣಿ…

BIG BREAKING: ಇರಾನ್ -ಇಸ್ರೇಲ್ ಸಂಘರ್ಷ ಅಂತ್ಯ: ಸಂಪೂರ್ಣ ಕದನ ವಿರಾಮ ಘೋಷಿಸಿದ ಅಮೆರಿಕ ಅಧ್ಯಕ್ಷ ಟ್ರಂಪ್

ಇಸ್ರೇಲ್-ಇರಾನ್ ಸಂಘರ್ಷ ಅಂತ್ಯವಾಗಿದೆ. ಉಭಯ ದೇಶಗಳ ನಡುವೆ ಸಂಪೂರ್ಣ ಕದನ ವಿರಾಮ ಘೋಷಿಸಲಾಗಿದೆ. 12 ದಿನಗಳ ಯುದ್ಧ’ ವರ್ಷಗಳ ಕಾಲ ನಡೆಯಬಹುದಿತ್ತು ಎಂದು ಹೇಳಿರುವ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ(ಸ್ಥಳೀಯ ಸಮಯ) ತಮ್ಮ ಮಿತ್ರ ರಾಷ್ಟ್ರಗಳಾದ ಇಸ್ರೇಲ್ ಮತ್ತು ಇರಾನ್…

ಕತಾರ್‌ನಲ್ಲಿರುವ ಅಮೆರಿಕ ಸೇನಾ ನೆಲೆ ಮೇಲೆ ಕ್ಷಿಪಣಿ ದಾಳಿ ಮಾಡಿದ ಇರಾನ್

ಕತಾರ್‌ನ ಅಲ್ ಉದೈದ್‌ ವಾಯುನೆಲೆಯಲ್ಲಿ ಅಮೆರಿಕದ ಪಡೆಗಳ ಮೇಲೆ ದಾಳಿ ನಡೆಸಿರುವುದಾಗಿ ಇರಾನ್ ಹೇಳಿದೆ. ಕತಾ‌ರ್ ರಾಜಧಾನಿ ದೋಹಾದಲ್ಲಿ ಜೋರಾದ ಸ್ಫೋಟಗಳು, ಜ್ವಾಲೆಗಳು ಕಂಡುಬಂದಿವೆ. ಕತಾರ್‌ನಲ್ಲಿರುವ ಅಮೆರಿಕದ ಸೇನಾ ನೆಲೆಯ ಮೇಲೆ ಇರಾನ್ ಆರು ಕ್ಷಿಪಣಿಗಳನ್ನು ಹಾರಿಸಿದೆ. ಹೆಚ್ಚುತ್ತಿರುವ ಉದ್ವಿಗ್ನತೆಯ ನಡುವೆ…

ಮಧ್ಯಪ್ರಾಚ್ಯದಲ್ಲಿ ಸಂಘರ್ಷ ಹೆಚ್ಚಳ: ಗಲ್ಫ್ ಗೆ ವಿಮಾನ ಹಾರಾಟ ಸ್ಥಗಿತಗೊಳಿಸಿದ ಏರ್ ಇಂಡಿಯಾ

ಸೋಮವಾರ ತಡರಾತ್ರಿ ಇರಾನ್‌ನಿಂದ ಖತರ್ ಮತ್ತು ಇರಾಕ್‌ ನಲ್ಲಿರುವ ಅಮೆರಿಕದ ನೆಲೆಗಳ ಮೇಲೆ ಕ್ಷಿಪಣಿ ದಾಳಿ ನಡೆಸಿದ್ದರಿಂದ ಯುಎಇ ಮತ್ತು ಖತರ್ ತಮ್ಮ ವಾಯುಪ್ರದೇಶವನ್ನು ಮುಚ್ಚಿದೆ. ವಾಣಿಜ್ಯ ವಾಯು ಸಂಚಾರ ಸಂಪೂರ್ಣವಾಗಿ ಸ್ಥಗಿತಗೊಂಡಿದೆ. ಈ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಏರ್ ಇಂಡಿಯವು…

ʼಸೋದರʼ ಖತರ್ ಮೇಲೆ ದಾಳಿ ನಡೆಸಿಲ್ಲ, ಅಮೆರಿಕದ ವಾಯುನೆಲೆಯಷ್ಟೇ ನಮ್ಮ ಗುರಿ: ಇರಾನ್ ಹೇಳಿಕೆ

ʼಸೋದರʼ ಖತರ್ ಮೇಲೆ ದಾಳಿ ನಡೆಸಿಲ್ಲ, ಅಮೆರಿಕದ ವಾಯುನೆಲೆಯಷ್ಟೇ ನಮ್ಮ ಗುರಿ ಎಂದು ಇರಾನ್ ಹೇಳಿದೆ. ಖತರ್ ನಲ್ಲಿರುವ ಅಮೆರಿಕದ ಅಲ್ ಉದೈದ್ ವಾಯುನೆಲೆಯ ಮೇಲೆ ದಾಳಿ ಮಾಡಿದ ಬಳಿಕ ಈ ಹೇಳಿಕೆ ಬಂದಿದೆ ಎಂದು Aljazeera ವರದಿ ಮಾಡಿದೆ. ಇರಾನ್…

ALERT : ಪುರುಷರೇ ‘ಮ್ಯಾನ್ ಫೋರ್ಸ್’ ಬಳಸುವ ಮುನ್ನ ಮಿಸ್ ಮಾಡದೇ ಇದನ್ನೊಮ್ಮೆ ಓದಿ

ಇಂದಿನ ಕಾಲದಲ್ಲಿ ದೀರ್ಘಕಾಲದವರೆಗೆ ಲೈಂಗಿಕ ಚಟುವಟಿಕೆಯನ್ನು ಆನಂದಿಸಲು ಮ್ಯಾನ್ಫೋರ್ಸ್ ಔಷಧಿಯನ್ನು ಬಳಸುವ ಅನೇಕ ಪುರುಷರು ಇದ್ದಾರೆ. ಇದನ್ನು ವೈದ್ಯರ ಸಲಹೆಯ ಮೇರೆಗೆ ಬಳಸಬೇಕು. ಮೂಲ ಉದ್ದೇಶ: ನಿಮಿರುವಿಕೆಯ ಅಪಸಾಮಾನ್ಯ ಕ್ರಿಯೆಗೆ (ಇಡಿ) ಚಿಕಿತ್ಸೆ ನೀಡುವುದು ಮಾನವಶಕ್ತಿಯ ಮುಖ್ಯ ಉದ್ದೇಶವಾಗಿದೆ. ಈ ಔಷಧಿಯು…

Join WhatsApp Group
error: Content is protected !!