ಪುತ್ತೂರು: ನಗರದಲ್ಲಿರುವ ಪ್ರಸಿದ್ಧ ‘ಸುಲ್ತಾನ್ ಡೈಮಂಡ್ಸ್ ಗೋಲ್ಡ್’ ಮಳಿಗೆ ಸಫರ್ ಕಿಡ್ಸ್ ವಿಶೇಷ ಆಫರ್‌ ಅನ್ನು ಘೋಷಿಸಿದೆ. ‘ಇಯರ್ ಪಿಯರ್ಸಿಂಗ್ ಫೆಸ್ಟ್ 25’ ಹೆಸರಿನಲ್ಲಿ ನಡೆಯುವ ಈ ವಿಶೇಷ ಕಾರ್ಯಕ್ರಮದಲ್ಲಿ ಆಗಸ್ಟ್ 23ರ ಒಳಗಾಗಿ ಮಳಿಗೆಯಲ್ಲಿ ಕಿವಿ ಚುಚ್ಚಿಸುವ ಮಕ್ಕಳಿಗೆ ವಿವಿಧ ಬಹುಮಾನಗಳನ್ನು ಗೆಲ್ಲುವ ಅವಕಾಶ ಕಲ್ಪಿಸಲಾಗಿದೆ.

ಮಳಿಗೆಯ ಪ್ರಕಟಣೆಯ ಪ್ರಕಾರ, ಬಂಪರ್ ಬಹುಮಾನವಾಗಿ ಅದೃಷ್ಟಶಾಲಿ ಒಂದು ಮಗುವಿಗೆ ಬೈಸಿಕಲ್ ಮತ್ತು ದ್ವಿತೀಯ ಬಹುಮಾನವಾಗಿ ಇನ್ನೊಂದು ಮಗುವಿಗೆ ಪಿಯಾನೋ ಮ್ಯೂಸಿಕ್ ಗಿಫ್ಟ್ ನೀಡಲಾಗುವುದು. ಇದರ ಜೊತೆಗೆ, ಕಿವಿ ಚುಚ್ಚುವ ಎಲ್ಲಾ ಮಕ್ಕಳಿಗೂ ವಿಶೇಷ ಉಡುಗೊರೆಗಳನ್ನು ನೀಡಲಾಗುತ್ತದೆ.


Leave a Reply

Your email address will not be published. Required fields are marked *

Join WhatsApp Group
error: Content is protected !!