
ಪುತ್ತೂರು: ಶ್ರೀ ಮಹಾಮ್ಮಾಯ ದೇವಸ್ಥಾನದ ಹತ್ತಿರ ಇರುವ ಚೇತನಾ ಆಸ್ಪತ್ರೆಯಲ್ಲಿ ಪ್ರಸಿದ್ಧ ಎಲುಬು ತಜ್ಞರಾದ ಡಾ. ಸಂದೀಪ್ ಕೆ.ಆರ್. ಭಟ್ (MBBS, MS Ortho, FIJR, FAGE), ಸಹ ಪ್ರಾಧ್ಯಾಪಕರು, ಎ.ಜೆ. ಆಸ್ಪತ್ರೆ, ಮಂಗಳೂರು ಪ್ರತೀ ಶನಿವಾರ ಮಧ್ಯಾಹ್ನ 3.00ರಿಂದ ಸಂಜೆ 6.00ರವರೆಗೆ ಚಿಕಿತ್ಸೆಗೆ ಲಭ್ಯರಿರುತ್ತಾರೆ.
ಸಂಪರ್ಕಕ್ಕಾಗಿ:
☎️ 08251-231247 / 231901 / 231902
📱 8123276901






