ಪುಣೆ; ರಸ್ತೆ ಇದ್ದಕ್ಕಿದ್ದಂತೆ ಕುಸಿದು ದೊಡ್ಡ ಗುಂಡಿ ಬಿದ್ದಿದೆ.. ಅದೇ ಸಮಯಕ್ಕೆ ಬಂದ ಲಾರಿಯೊಂದು ಆ ಗುಂಡಿಗೆ ಬಿದ್ದಿದೆ..ಪುಣೆಯ ಬುದ್ವಾರ್ ಪೇತ್ ಪ್ರದೇಶದಲ್ಲಿರುವ ನಗರ ಅಂಚೆ ಕಚೇರಿ ಬಳಿ ಈ ಘಟನೆ ನಡೆದಿದೆ.. ಲಾರಿ ತಲೆಕೆಳಗಾಗಿ ಬಿದ್ದಿದ್ದು, ಸಂಪೂರ್ಣ ಗುಂಡಿಯಲ್ಲಿ ಮುಚ್ಚಿದೆ.ಲಾರಿ ಗುಂಡಿಗೆ ಬೀಳುತ್ತಿದ್ದಂತೆ ಚಾಲಕ ವಾಹನದಿಂದ ಪಕ್ಕಕ್ಕೆ ಜಿಗಿದಿದ್ದಾನೆ.. ಇದರಿಂದಾಗಿ ಆತನ ಪ್ರಾಣ ಉಳಿದಿದೆ.. ಲಾರಿ

ಪುಣೆ ಮುನ್ಸಿಪಲ್ ಕಾರ್ಪೊರೇಷನ್ ಗೆ ಸೇರಿದ್ದಾಗಿದೆ. ಒಳಚರಂಡಿ ಸ್ವಚ್ಛಗೊಳಿಸುವ ಕೆಲಸಕ್ಕಾಗಿ ಅಲ್ಲಿಗೆ ಹೋಗಿತ್ತು.ಲಾರಿಯನ್ನು ಜೆಸಿಬಿ ಯಂತ್ರಗಳು ಮತ್ತು ಕ್ರೇನ್ ಗಳ ಮೂಲಕ ಹೊರತೆಗೆಯಲಾಗಿದೆ.

Leave a Reply

Your email address will not be published. Required fields are marked *

Join WhatsApp Group
error: Content is protected !!