ಕಡಬ :-ಕಡಬ ತಾಲೂಕಿನ ಮರ್ಧಾಳ ಚಾಕಟೆಕೆರೆ ನಿವಾಸಿ ಅಬ್ದುಲ್ ರವೂಫ್ ಇರ್ಫಾನಿ ಉಸ್ತಾದ್ ರವರು ಅಲ್ಪ ಕಾಲದ ಅಸೌಖ್ಯದಿಂದ ಸೆ. 30 ರಂದು ರಾತ್ರಿ ಸ್ವಗೃಹದಲ್ಲಿ  ನಿಧನರಾದರು.

ಇವರು ಇತೀಚೆಗೆ ಪುತ್ತೂರಿನ ಕಲ್ಲೇಗ ಜುಮಾ ಮಸೀದಿಯ ದರ್ಸ್ ನ ಸಹಾಯಕ ಮುದರ್ರಿಸ್ ಹಾಗೂ ಮದ್ರಸದ ಸದರ್ ಉಸ್ತಾದ್ ರಾಗಿ ಸೇವೆ ಸಲ್ಲಿಸಿದ್ದರು.

ಮೃತರು ಪತ್ನಿ ಮಕ್ಕಳನ್ನು ಅಗಲಿದ್ದಾರೆ.

Leave a Reply

Your email address will not be published. Required fields are marked *

Join WhatsApp Group
error: Content is protected !!