ಪುತ್ತೂರು:ಪುತ್ತೂರಿನ ಪ್ರತಿಷ್ಠಿತ ಜವುಳಿ ಮಳಿಗೆ ಕೋರ್ಟ್‌ರಸ್ತೆಯ ರಾಧಾ’ಸ್ ಫ್ಯಾಮಿಲಿ ಶೋ.ರೂಂನಲ್ಲಿ ಆಫರ್‌ಗಳ ಬಿಗ್‌ಬಾಸ್ ರಾಧಾ’ಸ್ ಉತ್ಸವದಲ್ಲಿ ಅಮೋಘ ಡಿಸ್ಕೌಂಟ್‌ಗಳೊಂದಿಗೆ ಜವುಳಿ ಖರೀದಿಸಿ ಭರ್ಜರಿ ಬಹುಮಾನಗಳನ್ನು ಗೆಲ್ಲುವ ಅವಕಾಶದ ಎರಡನೇ ತಿಂಗಳ ಬಂಪರ್ ಡ್ರಾ ಹಾಗೂ ೮ನೇ ವಾರದ ಡ್ರಾ.ವು ನ.೪ರಂದು ಮಳಿಗೆಯಲ್ಲಿ ಗ್ರಾಹಕರ ಸಮ್ಮುಖದಲ್ಲಿ ನಡೆಸಲಾಯಿತು.
ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪ್ರಶಾಂತ್ ಪಕ್ಕಳ ಬಂಪರ್ ಡ್ರಾ. ನಡೆಸಿಕೊಟ್ಟರು. ಮ್ಹಾಲಕರಾದ ಗಣೇಶ್ ಕಾಮತ್ ಹಾಗೂ ಪ್ರಕಾಶ್ ಕಾಮತ್ ಹಾಗೂ ಸಂಸ್ಥೆಯ ವಿಭಾಗ ಮುಖ್ಯಸ್ಥರು ಉಪಸ್ಥಿತರಿದ್ದರು.
ಡಾ.ಶ್ರೀಕೃಷ್ಣ ಮಲ್ಲೇರಿಯಾ(೪೩೭೮) ಬಂಪರ್ ಬಹುಮಾನ್ ಟಿವಿಎಸ್ ಜ್ಯುಪಿಟರ್‌ನ ವಿಜೇತರಾದರು. ೮ನೇ ವಾರದ ಡ್ರಾ.ದಲ್ಲಿ ಪ್ರಕಾಶ್ ಪಟೇಲ್ ಪುತ್ತೂರು(೬೩೮೬) ಪ್ರಥಮ ಬಹುಮಾನ ಕಾಟ್, ಶಕುಂತಳಾ ಕಂಬಳಬೆಟ್ಟು(೬೫೬೨)ಸ್ಟಡಿ ಟೇಬಲ್, ರಮ್ಯಶ್ರೀ ಕಲ್ಲಡ್ಕ(೬೦೩೦) ಮಿಕ್ಸರ್ ಗ್ರೈಂಡರ್ ವಿಜೇತರಾರದರು. ನವಿತಾ ಶಂಬೂರು(೬೦೩೩), ವಿವಾನ್ ಎಸ್ ಶೆಟ್ಟಿ ಕಾರ್ಕಳ(೬೪೭೭), ಪ್ರತೀ ಎಂ.ಕೂಳೂರು ಮಂಗಳೂರು(೬೫೯೭), ಬಶೀರ್ ಈಶ್ವರಮಂಗಳ(೬೭೨೯), ಕೆ.ಎಸ್ ಬಲ್ಯಾಯ ಪುರುಷರಕಟ್ಟೆ(೬೭೩೪), ಕವಿತಾ ಬನ್ನೂರು(೬೨೨೨) ಸ್ವೀಝಲ್ ಕಲ್ಲಡ್ಕ(೬೦೯೧), ದೇವಿಕಾ ಬಿ. ಇಚ್ಲಂಪಾಡಿ(೬೫೪೩) ಹಾಗೂ ಶಾಫೀ ಮೂರಾಜೆ(೬೪೯೪) ಆಕರ್ಷಕ ಬಹುಮಾನಗಳ ವಿಜೇತರಾದರು.

 

Leave a Reply

Your email address will not be published. Required fields are marked *

Join WhatsApp Group
error: Content is protected !!