ಪುತ್ತೂರು: ಯು. ಅಬ್ದುಲ್ಲಾ ಹಾಜಿ ನಿಧನ
ಪುತ್ತೂರು APMC ಸಮೀಪದ ನಿವಾಸಿ, ಖ್ಯಾತ ಅಡಿಕೆ ವ್ಯಾಪಾರಿ ಸಲ್ಲಿಸಿದ್ದ ಯು. ಅಬ್ದುಲ್ಲಾ ಹಾಜಿ (ಅದ್ದು ಹಾಜಿ) ಅವರು ಇಂದು (02/08/2025) ಮಂಗಳೂರಿನ ಪಡೀಲ್‌ನಲ್ಲಿ ಅಲ್ಪಕಾಲದ ಅನಾರೋಗ್ಯದಿಂದ ನಿಧನರಾದರು. ಅವರು ಪುತ್ತೂರಿನ ಕೇಂದ್ರ ಜುಮಾ ಮಸೀದಿಯ ಅನ್ಸಾರುದ್ದೀನ್ ಜಮಾಅತ್ ಕಮಿಟಿಯ ಸದಸ್ಯರಾಗಿ,ಮೌಂಟನ್…
