ಪುತ್ತೂರು ಜಿಲ್ಲೆ ಹಾಗೂ ವಿಟ್ಲ ತಾಲೂಕು ರಚನೆಗೆ ಸರ್ಕಾರ ತಕ್ಷಣ ಕ್ರಮ ಕೈಗೊಳ್ಳಲಿ: ಎಸ್ಡಿಪಿಐ
ಪುತ್ತೂರು : ತಹಶೀಲ್ದಾರ್ ಕಚೇರಿ, ಭೂ ದಾಖಲೆ, RTC ತಿದ್ದುಪಡಿ, 94C/94CC ಹಕ್ಕುಪತ್ರ, ಪಿಂಚಣಿ, ಜಾತಿ ಹಾಗೂ ಆದಾಯ ಪ್ರಮಾಣ ಪತ್ರಗಳಿಗಾಗಿ ಸಾರ್ವಜನಿಕರು ಬಂಟ್ವಾಳ ಅಥವಾ ಪುತ್ತೂರಿಗೆ ಅಲೆದಾಡಬೇಕಾದ ಪರಿಸ್ಥಿತಿ ಇರುವುದರಿಂದ ವಿಟ್ಲವನ್ನು ನೂತನ ತಾಲೂಕಾಗಿ ಘೋಷಿಸಬೇಕು ಎಂದು SDPI ಆಗ್ರಹಿಸಿದೆ.ತಾಲೂಕು…
