ಬೆಳ್ತಂಗಡಿ: ಎಸ್ ಡಿ ಎಂ ಪಿಯು ಕಾಲೇಜಿನ ವಿದ್ಯಾರ್ಥಿ ಚಿನ್ಮಯಿ ನಿಧನ
ಬೆಳ್ತಂಗಡಿ: ಎಸ್ ಡಿ ಎಂ ಪಿಯು ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿ ಚಿನ್ಮಯಿ ಅನಾರೋಗ್ಯದಿಂದ ನ. 12 ರಂದು ನಿಧಾನರಾದರು . ಮಂಡ್ಯ ಮೂಲದ ಚಿನ್ಮಯಿ ಉತ್ತಮ ಕಬ್ಬಡಿ ಆಟಗಾರನಾಗಿ ಗುರುತಿಸಿಕೊಂಡಿದ್ದು,ಉಜಿರೆಯಲ್ಲಿ ಹಾಸ್ಟೆಲ್ ನಲ್ಲಿದ್ದು ವಿದ್ಯಾಭ್ಯಾಸ ಮಾಡುತ್ತಿದ್ದ. ಚಿನ್ಮಯಿ ಎರಡು ದಿನದ…
