ಕುಂಬ್ರದಲ್ಲಿ ಬ್ಲೂ ಮೂನ್ ಒನ್ ಗ್ರಾಂ ಗೋಲ್ಡ್ & ಫ್ಯಾನ್ಸಿ ಕಲೆಕ್ಷನ್ ಮಳಿಗೆ ಶುಭಾರಂಭ
ಪುತ್ತೂರು: ಸುಳ್ಯದಲ್ಲಿ ಯಶಸ್ವಿಯಾಗಿ ಕಾರ್ಯಾಚರಿಸುತ್ತಿರುವ ಬ್ಲೂ ಮೂನ್ ಒನ್ ಗ್ರಾಂ ಗೋಲ್ಡ್ & ಫ್ಯಾನ್ಸಿ ಕಲೆಕ್ಷನ್ ಮಳಿಗೆಯ ನೂತನ ಶಾಖೆ ಜುಲೈ 1ರಂದು ಪುತ್ತೂರು ತಾಲೂಕಿನ ಕುಂಬ್ರ ಸೆಂಟರ್ ಬಿಲ್ಡಿಂಗ್‌ನಲ್ಲಿ ಶುಭಾರಂಭಗೊಂಡಿತು.ಮಳಿಗೆಯನ್ನು ಮಾಜಿ ಜಿಲ್ಲಾ ಪಂಚಾಯತ್ ಸದಸ್ಯೆ ಅನಿತಾ ಹೇಮನಾಥ ಶೆಟ್ಟಿ…
