ವ್ಹೀಲ್ ಚೇರ್‌ನಿಂದ ಮೇಲೇಳಲು ಯತ್ನಿಸಿದ ಸಿದ್ದರಾಮಯ್ಯ; ರಾಜ್‌ನಾಥ್ ಸಿಂಗ್ ನಡೆಗೆ ಮೆಚ್ಚುಗೆ
ಬೆಂಗಳೂರಿನಲ್ಲಿ ನಡೆಯುತ್ತಿರುವ ಜಾಗತಿಕ ಬಂಡವಾಳ ಹೂಡಿಕೆದಾರರ ಸಮಾವೇಶ ʼಇನ್ವೆಸ್ಟ್ ಕರ್ನಾಟಕʼ ಉದ್ಘಾಟನಾ ಕಾರ್ಯಕ್ರಮದಲ್ಲಿ ವಿವಿಧ ಪಕ್ಷಗಳ ನಾಯಕರು ಭಾಗಿಯಾಗಿದ್ದರು. ಈ ಕಾರ್ಯಕ್ರಮಕ್ಕೆ ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾಲು ನೋವಿನ ಕಾರಣ ವ್ಹೀಲ್ ಚೇರ್‌ನಲ್ಲೇ ಆಗಮಿಸಿದ್ದರು. ಸಿದ್ದರಾಮಯ್ಯನವರ ಈ ನಡೆಗೆ ಎಲ್ಲೆಡೆ ಮೆಚ್ಚುಗೆ…
