9 ಕೋಟಿ ಸಾಲದ ಸುಳಿಗೆ ಸಿಲುಕಿ ಜೈಲು ಪಾಲಾಗಿದ್ದ ರಾಜ್‌ಪಾಲ್ ಯಾದವ್ ಬಿಡುಗಡೆ: ಸಲ್ಮಾನ್ ಖಾನ್‌ಗೆ ನಟ ಹೇಳಿದ್ದೇನು?
ಬಾ ಲಿವುಡ್‌ನ ಖ್ಯಾತ ಹಾಸ್ಯ ನಟ ರಾಜ್‌ಪಾಲ್ ಯಾದವ್ ಅವರ ಜೀವನದ ಸುದೀರ್ಘ ಮತ್ತು ಕಠಿಣ ಅಧ್ಯಾಯವೊಂದು ಸದ್ಯಕ್ಕೆ ಅಂತ್ಯಗೊಂಡಿದೆ. ಸುಮಾರು 9 ಕೋಟಿ ರೂಪಾಯಿಗಳ ಸಾಲದ ಪ್ರಕರಣಕ್ಕೆ ಸಂಬಂಧಿಸಿದಂತೆ ಜೈಲು ಶಿಕ್ಷೆ ಅನುಭವಿಸುತ್ತಿದ್ದ ನಟ ಈಗ ಬಿಡುಗಡೆಯಾಗಿದ್ದಾರೆ. ಜೈಲಿನಿಂದ ಹೊರಬಂದ…
