ಪಂಜಿಗುಡ್ಡೆಯಲ್ಲಿ ಬನ್ನೂರು ರೈತರ ಸೇವಾ ಸಹಕಾರಿ ಸಂಘದ ಚುನಾವಣೆಯ ಪೂರ್ವಭಾವಿ ಸಭೆ
ಸಂಧಾನಕ್ಕೆ ಒಪ್ಪದೇ ಹೋದರೆ ಚುನಾವಣೆ ಎದುರಿಸಲು ಸಿದ್ದ– ಪಂಜಿಗುಡ್ಡೆ ಈಶ್ವರ ಭಟ್
ಮುಂದೆಯೂ ಈಶ್ವರ ಭಟ್ ನೇತೃತ್ವದಲ್ಲಿ ಹೋಗುವುದಕ್ಕೆ ಎಲ್ಲರೂ ಸಿದ್ದರಿದ್ದೇವೆ – ರಾಜಶೇಖರ ಜೈನ್
ಪುತ್ತೂರು: ಟೀಕೆಗಳಿಗೆ ಅಭಿವೃದ್ಧಿಯ ಮೂಲಕ ಉತ್ತರ ನೀಡುವ ಕಾರ್ಯ ಮಾಡುತ್ತೇವೆ. ರೈತರ ಕಷ್ಟಗಳಿಗೆ ಸ್ಪಂದಿಸಿದ ಕಾರಣ ಪಕ್ಷಾತೀತವಾಗಿ ಎಲ್ಲರೂ ಸೇರಿರುವುದಕ್ಕೆ ಸಾಕ್ಷಿಯಾಗಿದೆ. 87ಲಕ್ಷ ನಷ್ಟದಲ್ಲಿದ್ದ ಸಹಕಾರಿ ಸಂಘ 1.29ಕೋಟಿ ಲಾಭದಲ್ಲಿ ಮುನ್ನಡೆಯುವಂತಾಗಿದೆ. 3.5ಕೋಟಿ ಪಿಗ್ಮಿ ಸಾಲದ ಮೂಲಕ ಬಡವರ ಕೈಹಿಡಿದಿದ್ದೇವೆ. ಸಹಕಾರಿ…
