ವಿಚಿತ್ರ ಬೌಲಿಂಗ್ ಶೈಲಿಯಿಂದ ವಿಕೆಟ್ ಉರುಳಿಸಿದ ಬೌಲರ್ | Watch Video
ಕುವೈತ್‌ನ ಕ್ರಿಕೆಟ್ ಮೈದಾನವೊಂದು ಈಗ ಸಾಮಾಜಿಕ ಜಾಲತಾಣಗಳಲ್ಲಿ ನಗುವಿನ ಅಲೆಯನ್ನೇ ಎಬ್ಬಿಸಿದೆ. ಇದಕ್ಕೆ ಕಾರಣ ಅಲ್ಲಿನ ಬೌಲರ್ ಒಬ್ಬರು ಮಾಡಿದ ವಿಚಿತ್ರ ಬೌಲಿಂಗ್ ಶೈಲಿ. ಹೌದು, ಆ ಬೌಲರ್ ಎಸೆದ ಚೆಂಡು ವಿಕೆಟ್‌ಗೆ ಬಡಿದ ರೀತಿಯನ್ನು ಕಂಡ ನೆಟ್ಟಿಗರು ನಗುವುದನ್ನು ನಿಲ್ಲಿಸಲೇ…
