ಕೋಡಿಮಠ ಶ್ರೀಗಳ ಭವಿಷ್ಯ ನಿಜವಾಗುತ್ತಿದೆಯೇ? ನೀಟ್ ಹೋರಾಟದ ನಡುವೆ ಮತ್ತೆ ವೈರಲ್ ಆಯ್ತು ಹಳೆಯ ಭವಿಷ್ಯವಾಣಿ!
ದೇ ಶಾದ್ಯಂತ ನೀಟ್ (NEET) ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣ ಭಾರೀ ಚರ್ಚೆಗೆ ಗ್ರಾಸವಾಗಿರುವ ಬೆನ್ನಲ್ಲೇ, ಕೋಡಿಮಠ ಸಂಸ್ಥಾನದ ಡಾ. ಶಿವಾನಂದ ಶಿವಯೋಗಿ ರಾಜೇಂದ್ರ ಸ್ವಾಮೀಜಿಗಳ ಹಳೆಯ ಭವಿಷ್ಯವಾಣಿ ಮತ್ತೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಹಲವು ಬಾರಿ ತಮ್ಮ ಭವಿಷ್ಯವಾಣಿಗಳಿಂದ ಸುದ್ದಿಯಾಗಿರುವ…
