ಸೌದಿ ಅರೇಬಿಯಾ ಹೊಸ ನಿಯಮ – ವಿದೇಶಿಯರು ಎಷ್ಟು ವಾಹನ ಹೊಂದಬಹುದು!? ಇಲ್ಲಿದೆ ಮಾಹಿತಿ!
ರಿಯಾದ್ : ಸೌದಿಯಲ್ಲಿ ವಾಸಿಸುವ ವಿದೇಶಿಯರು ಗರಿಷ್ಠ ಎರಡು ವಾಹನಗಳನ್ನು ಮಾತ್ರ ತಮ್ಮ ಸ್ವಂತ ಹೆಸರಿನಲ್ಲಿ ಹೊಂದಿರಬಹುದು ಎಂದು ಸೌದಿ ಟ್ರಾಫಿಕ್ ಇಲಾಖೆ ಸ್ಪಷ್ಟಪಡಿಸಿದೆ. ಟ್ರಾಫಿಕ್ ಇಲಾಖೆಗೆ ನೇರವಾಗಿ ಹೋಗದೆ, ಗೃಹ ಸಚಿವಾಲಯದ ಆನ್‌ಲೈನ್ ಸೇವಾ ವೇದಿಕೆಯಾದ ‘ಅಬ್ಶಿರ್’ ಮೂಲಕ ನಂಬರ್…
