Israel-Iran War: ಇಸ್ರೇಲ್ ಮೇಲೆ 100 ಡ್ರೋನ್, ಕ್ಷಿಪಣಿಗಳ ಮೂಲಕ ಇರಾನ್ ಪ್ರತೀಕಾರದ ದಾಳಿ
ಇಸ್ರೇಲಿ ರಕ್ಷಣಾ ಪಡೆಗಳು ಶುಕ್ರವಾರ ಬೆಳಿಗ್ಗೆ ಇರಾನ್ ಮೇಲೆ ದಾಳಿ (Israel-Iran War) ಮಾಡಿದ್ದು, ಪ್ರತೀಕಾರದ ದಾಳಿಯಲ್ಲಿ ಇಸ್ರೇಲ್ ಮೇಲೆ 100ಕ್ಕೂ ಹೆಚ್ಚು ಡ್ರೋನ್‌ಗಳನ್ನು ಹಾರಿಸಿದೆ. ಜೊತೆಗೆ ಹಲವಾರು ಕ್ಷಿಪಣಿಗಳನ್ನೂ ಹಾರಿಸಿದೆ. ಆದರೆ ಈ ಡ್ರೋನ್‌ಗಳು ಟಾರ್ಗೆಟ್ ಮುಟ್ಟುವಲ್ಲಿ ವಿಫಲವಾಗಿದ್ದು, ಅವುಗಳನ್ನು…
