ರೈಲ್ವೆಯಲ್ಲಿ ಬೈಕ್ ಪಾರ್ಸಲ್ ಮಾಡಲು ಎಷ್ಟು ಖರ್ಚಾಗುತ್ತದೇ? ಏನೆಲ್ಲಾ ನಿಯಮಗಳಿಗೆ? ಇಲ್ಲಿದೆ ಸಂಪೂರ್ಣ ವಿವರ
ಭಾ ರತವು ಏಷ್ಯಾದಲ್ಲಿಯೇ ಅತಿ ದೊಡ್ಡ ರೈಲು ಜಾಲವನ್ನು ಹೊಂದಿರುವ ದೇಶವಾಗಿದೆ. ಸಾವಿರಾರು ಕಿ.ಮೀ ರೈಲು ಮಾರ್ಗವಿರುವ ಈ ದೇಶದಲ್ಲಿ ದಿನನಿತ್ಯ ಲಕ್ಷಾಂತರ ಜನರು ಒಂದು ಮೂಲೆಯಿಂದ ಇನಮ್ನೊಂದು ಮೂಲೆಗೆ ಸುಲಭವಾಗಿ ರೈಲಿನಲ್ಲಿ ಪ್ರಯಾಣ ಮಾಡುತ್ತಾರೆ. ಅದರಲ್ಲಿಯೂ ರೈಲ್ವೆ ಪ್ರಯಾಣ ಎನ್ನುವುದು…
