ದುಬಾರಿ ಮೊತ್ತಕ್ಕೆ ಖರೀದಿಯಾದ ಶ್ರೇಯಸ್ ಅಯ್ಯರ್! ಯಾವ ಫ್ರಾಂಚೈಸಿ? ಎಷ್ಟು ಕೋಟಿಗೆ ಗೊತ್ತೇ?
ನವದೆಹಲಿ: ಇಂದು ನಡೆಯುತ್ತಿರುವ ಬಹುನಿರೀಕ್ಷಿತ ಐಪಿಎಲ್ ಹರಾಜು ಪ್ರಕ್ರಿಯೆಯಲ್ಲಿ ಮೊದಲು ಭಾರತೀಯ ವೇಗಿ ಅರ್ಷ್ದೀಪ್ ಸಿಂಗ್ರನ್ನು 18 ಕೋಟಿ ರೂ.ಗೆ ಪಂಜಾಬ್ ಕಿಂಗ್ಸ್ ಪಾಲಾಗಿದ್ದಾರೆ. ಭರ್ಜರಿ ಬಿಡ್ಡಿಂಗ್ನಲ್ಲಿ ಅಂತಿಮವಾಗಿ ಪಂಜಾಬ್ ಕಿಂಗ್ಸ್ ತಮ್ಮ ತಂಡಕ್ಕೆ ಅರ್ಷ್ದೀಪ್ರನ್ನು ಖರೀದಿ ಮಾಡುವಲ್ಲಿ ಯಶಸ್ವಿಯಾಯಿತು. ಇನ್ನು…
