ಇಂದು ಆನೆಮಜಲಿನಲ್ಲಿ ₹51.90 ಕೋಟಿ ವೆಚ್ಚದ ನೂತನ ಪುತ್ತೂರು ನ್ಯಾಯಾಲಯ ಸಂಕೀರ್ಣ ಉದ್ಘಾಟನೆ
ಪುತ್ತೂರು: ಆನೆಮಜಲು ಪ್ರದೇಶದ 4.84 ಎಕರೆ ಜಾಗದಲ್ಲಿ ₹51.90 ಕೋಟಿ ವೆಚ್ಚದಲ್ಲಿ ನಿರ್ಮಿಸಲಾದ 12 ಹವಾನಿಯಂತ್ರಿತ ಕೋರ್ಟ್ ಹಾಲ್‌ಗಳನ್ನು ಒಳಗೊಂಡ ನೂತನ ಪುತ್ತೂರು ನ್ಯಾಯಾಲಯ ಸಂಕೀರ್ಣವು ಜ.31ರಂದು ಬೆಳಗ್ಗೆ 11 ಗಂಟೆಗೆ ಉದ್ಘಾಟನೆಯಾಗಲಿದೆ. ಮಧ್ಯಾಹ್ನ 2.45ರಿಂದ ನ್ಯಾಯಾಲಯದ ಕಲಾಪಗಳು ಹೊಸ ಸಂಕೀರ್ಣದಲ್ಲಿ…
