ಪುತ್ತೂರು: ಜ.22 -‘ನಯಾ ಚಪ್ಪಲ್ ಬಜಾರ್’ ವಿಸ್ತರಿತ ಮಳಿಗೆ ಉದ್ಘಾಟನೆ..!!
ಪುತ್ತೂರು :ನಗರದ ದರ್ಬೆಯ ಬುಶ್ರಾ ಟವರ್ಸ್‌ನಲ್ಲಿ ಕಾರ್ಯಾಚರಿಸುತ್ತಿರುವ ಪ್ರಸಿದ್ಧ ಪಾದರಕ್ಷೆಗಳ ಮಳಿಗೆ ‘ನಯಾ ಚಪ್ಪಲ್ ಬಜಾರ್’ ತನ್ನ ಮಳಿಗೆಯನ್ನು ವಿಸ್ತರಿಸಿದೆ. ವಿಸ್ತರಿತ ಮಳಿಗೆಯ ಅದ್ಧೂರಿ ಉದ್ಘಾಟನಾ ಸಮಾರಂಭವು ಜ 22ರಂದು ಬೆಳಿಗ್ಗೆ 10:30ಕ್ಕೆ ನಡೆಯಲಿದೆ. ಬುಶ್ರಾ ಎಜುಕೇಶನಲ್ ಟ್ರಸ್ಟ್‌ನ ಸಂಚಾಲಕರಾದ ಅಬ್ದುಲ್…
