ನಿಮ್ಮ ಫೋನ್ ಪಾಸ್ವರ್ಡ್ ಮರೆತಿರುವಿರಾ?: ಲಾಕ್ ಆಗಿದ್ರೆ ಈ ಟ್ರಿಕ್ ಮೂಲಕ ನಿಮಿಷಗಳಲ್ಲಿ ಅನ್ಲಾಕ್ ಮಾಡಿ
ನಿ ಮ್ಮ ಫೋನ್ ಲಾಕ್ ಆಗಿದ್ದರೆ ಅದನ್ನು ಅನ್ಲಾಕ್ ಮಾಡುವುದು ಹೇಗೆ?. ನಿಮ್ಮ ಲಾಕ್ ಆಗಿರುವ ಫೋನ್ ಅನ್ನು ನೀವೇ ಸುಲಭವಾಗಿ ಅನ್ಲಾಕ್ ಮಾಡಬಹುದು. ಇದಕ್ಕಾಗಿ ನೀವು ಹೆಚ್ಚಿನ ಸಮಯ ಕೂಡ ವ್ಯರ್ಥ ಮಾಡಬೇಕಾಗಿಲ್ಲ. ಕೆಳಗೆ ನೀಡಲಾದ ಕೆಲವು ಟ್ರಿಕ್ಗಳನ್ನು ಅನುಸರಿಸಿ.…
