ಅಂತ್ಯಕ್ರಿಯೆಗೂ ಮುನ್ನ ಯುವತಿ ಹಣೆಗೆ ಸಿಂಧೂರವಿಟ್ಟು ಪತ್ನಿ ಸ್ಥಾನ ನೀಡಿದ ಪ್ರಿಯಕರ..!
ಯುವಕನೊಬ್ಬ ತಾನು ಪ್ರೀತಿಸಿದ ಯುವತಿ ಸಾವನ್ನಪ್ಪಿದ್ದರೂ ಆಕೆಯ ಹಣೆಗೆ ಸಿಂಧೂರವಿಟ್ಟು ಪತ್ನಿ ಸ್ಥಾನ ನೀಡಿದ ವಿಚಿತ್ರ ಘಟನೆಯೊಂದು ಪಶ್ಚಿಮ ಬಂಗಾಳದ ಹೌರಾ ಜಿಲ್ಲೆಯ ಸಂಕ್ರೈಲ್‌ನಲ್ಲಿ ನಡೆದಿದೆ. ಮೃತಳನ್ನು ಮೌಲಿ ಮಂಡಲ್ (23) ಎಂದು ಗುರುತಿಸಲಾಗಿದೆ. ಮೌಲಿ ಮತ್ತು ಸಾಗರ್ ಬಾರಿಕ್ ಶಾಲಾ…
