ಈಶ್ವರಮಂಗಲ: ಬಿಜೆಪಿಗರ ಸುಳ್ಳಿಗೆ ಉತ್ತರ ಜನಜಾಗೃತಿ ಸಭೆ
ಗಾಳಿಯಲ್ಲಿ ತೇಲಿಬಿಟ್ಟ 13 ಸುಳ್ಳುಗಳಿಗೆ ತಕ್ಕ ಉತ್ತರ ನೀಡಿದ್ದೇವೆ: ಅಶೋಕ್ ರೈ
ಪುತ್ತೂರು: ಕಳೆದ ಕೆಲವು ದಿನಗಳ ಹಿಂದೆ ಪ್ರತೀ ಗ್ರಾಪಂ ಕಚೇರಿ ಮುಂದೆ ಬಿಜೆಪಿಯವರು ಪ್ರತಿಭಟನೆ ಮಾಡಿ 13 ಸುಳ್ಳುಗಳನ್ನು ಗಾಳಿಯಲ್ಲಿ ತೇಲಿಬಿಟ್ಟು ಜನರನ್ನು ಮಂಗ ಮಾಡಿ ತೆರಳಿದ್ದರು ಅದಕ್ಕೆ ತಕ್ಕ ಉತ್ತರ ನೀಡುವ ಕೆಲಸವನ್ನು ಕಾಂಗ್ರೆಸ್ ಮಾಡಿದೆ ಎಂದು ಶಾಸಕ ಅಶೋಕ್…
