ಗೆದ್ದಲು ತಿಂದು ನಾಶವಾದ ಬ್ಯಾಂಕ್ ಲಾಕರಲ್ಲಿಟ್ಟ ಎಂಟು ಲಕ್ಷ ನಗದು.. ಕೋಟೆಕಾರು ಕೆನರಾ ಬ್ಯಾಂಕ್ ಲಾಕರಲ್ಲಿಟ್ಟ ಹಣ… ಖಾತೆದಾರ ಕಂಗಾಲು
ಗಳೂರಿನ ಕೆನರಾ ಬ್ಯಾಂಕ್ ಶಾಖೆಯೊಂದರ ಲಾಕರ್‌ನಲ್ಲಿ ಇಟ್ಟಿದ್ದ 8 ಲಕ್ಷ ರೂಪಾಯಿ ಗೆದ್ದಲು ಹಿಡಿದು ಪುಡಿಯಾದ ಘಟನೆ ವರದಿಯಾಗಿದೆ.ಈ ಬಗ್ಗೆ ಸಫಲ್ ಎಂಬುವವರು ಬೆಂಗಳೂರಿನ ಕೆನರಾ ಬ್ಯಾಂಕ್ ಪ್ರಧಾನ ಕಚೇರಿಗೆ ಬಂದು ದೂರು ನೀಡಿದ್ದಾರೆ ಮಂಗಳೂರಿನ ಕೋಟೆಕಾರ್‌ನಲ್ಲಿರುವ ಕೆನರಾ ಬ್ಯಾಂಕಿನಲ್ಲಿ 8…
