Author: Vidyamaana

ಪುತ್ತೂರಿನ ಆ್ಯಂಬುಲೆನ್ಸ್ ಮಂಗಳೂರಿನಲ್ಲಿ ಪಲ್ಟಿ ! ಹೃದ್ರೋಗಿ ಹಳೆನೇರೆಂಕಿ ನಿವಾಸಿ ಕೃಷಿಕ  ದಾಸಪ್ಪ ರೈ ಮೃತ್ಯು

ಪುತ್ತೂರಿನ ಆ್ಯಂಬುಲೆನ್ಸ್ ಮಂಗಳೂರಿನಲ್ಲಿ ಪಲ್ಟಿ ! ಹೃದ್ರೋಗಿ ಮೃತ್ಯು ಪುತ್ತೂರು: ಪುತ್ತೂರಿನ‌ ಆ್ಯಂಬುಲೆನ್ಸ್ ವೊಂದು ಮಂಗಳೂರಿಗೆ ತೆರಳುತ್ತಿದ್ಸ ವೇಳೆ‌ ಮಂಗಳೂರಿಬಲ್ಲಿ ಪಲ್ಟಿಯಾದ ಮತ್ತು ಆ್ಯಂಬುಲೆನ್ಸ್ ನಲ್ಲಿದ್ದ ಹೃದ್ರೋಗಿಯೊಬ್ಬರು ಮೃತ ಪಟ್ಟ ಘಟನೆ ಸೆ.೨೫ ರ ನಸುಕಿನ ಜಾವ ನಡೆದಿದೆ.ರಾಮಕುಂಜ ಹಳೆನೇರೆಂಕಿ ನಿವಾಸಿ…

BIG NEWS: ಪಕ್ಷ ತೊರೆದ ಈಶ್ವರಪ್ಪ ಜೊತೆ ಬಿಜೆಪಿ ಅತೃಪ್ತ ನಾಯಕರ ಸಭೆ: ಕುತೂಹಲ ಹೆಚ್ಚಿಸಿದ ಬೆಳವಣಿಗೆ

ಬೆಂಗಳೂರು : ಪಕ್ಷ ತೊರೆದಿರುವ ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಅವರನ್ನು ಬಿಜೆಪಿಯ ಅತೃಪ್ತ ನಾಯಕರು ಭೇಟಿ ಮಾಡಿ ಚರ್ಚೆ ನಡೆಸಿದ್ದು, ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿದೆ.ಮಂಗಳವಾರ ಬೆಂಗಳೂರಿಗೆ ಭೇಟಿ ನೀಡಿದ್ದ ಕೆ.ಎಸ್. ಈಶ್ವರಪ್ಪ ಬಿಜೆಪಿ ನಾಯಕರೊಂದಿಗೆ ಸಮಾಲೋಚನೆ ನಡೆಸಿದ್ದಾರೆ.…

BIG NEWS: ಇನ್ನು 7 ದಿನದಲ್ಲೇ ಜನನ ಪ್ರಮಾಣ ಪತ್ರ ಲಭ್ಯ

ಬೆಂಗಳೂರು : ಆಸ್ಪತ್ರೆಯಲ್ಲಿ ಮತ್ತು ನಂತರದ ಜನನ ಪ್ರಮಾಣ ಪತ್ರ ವಿತರಿಸುವಾಗ ಇ- ಜನ್ಮ ತಂತ್ರಾಂಶದ ಸಕಾಲ ಮಿತಿಯನ್ನು 15 ರಿಂದ 7 ದಿನಗಳಿಗೆ ಕಡಿಮೆ ಮಾಡಲಾಗಿದೆ.ಕರ್ನಾಟಕ ಆಡಳಿತ ಸುಧಾರಣಾ ಆಯೋಗ-2 ರ 4ನೇ ವರದಿಯ ಶಿಫಾರಸ್ಸಿನಂತೆ ಕ್ರಮ ಕೈಗೊಳ್ಳಲಾಗಿದೆ. ಜನನ…

ಗಮನಿಸಿ: ಕರಾವಳಿ ಸೇರಿ ರಾಜ್ಯಾದ್ಯಂತ 4 ದಿನ ಭಾರಿ ಮಳೆ ಮುನ್ಸೂಚನೆ: ರೆಡ್ ಅಲರ್ಟ್

ಬೆಂಗಳೂರು : ರಾಜ್ಯದ ಕರಾವಳಿ ಸೇರಿದಂತೆ ರಾಜ್ಯಾದ್ಯಂತ ಮುಂದಿನ ನಾಲ್ಕು ದಿನ ವ್ಯಾಪಕ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಸೆ. 25 ರಂದು ಕರಾವಳಿಯ ಉಡುಪಿ, ಉತ್ತರ ಕನ್ನಡ, ದಕ್ಷಿಣ ಕನ್ನಡ ಜಿಲ್ಲೆಗಳಿಗೆ ರೆಡ್ ಅಲರ್ಟ್ ಘೋಷಿಸಲಾಗಿದೆ. ಸೆ.…

ಆಟೋದಲ್ಲಿ ಕುಳಿತಿರುವಾಗಲೇ ಹೃದಯಾಘಾತ; ಚಾಲಕ ಸಾವು!

ಬೆಂಗಳೂರು ; ಕೋವಿಡ್‌ ನಂತರದ ಅವಧಿಯಲ್ಲಿ ಹೃದಯಾಘಾತದಿಂದ ಸಾವನ್ನಪ್ಪುವವರ ಸಂಖ್ಯೆ ಹೆಚ್ಚಾಗುತ್ತಿದೆ.. ವಯಸ್ಸಿನ ಲೆಕ್ಕವಿಲ್ಲದೆ ಎಲ್ಲಾ ವಯೋಮಾನದವರೂ ಕುಸಿದುಬಿದ್ದು ಸಾವನ್ನಪ್ಪುತ್ತಿದ್ದಾರೆ.. ಅದೂ ಕೂಡಾ ಕೆಲಸ ಮಾಡುತ್ತಿರುವಾಗಲೇ ಹೃದಯಾಘಾತಗಳು ಹೆಚ್ಚಾಗುತ್ತಿವೆ.. ಅದೇ ರೀತಿಯಲ್ಲಿ ಬೆಂಗಳೂರಿನಲ್ಲಿ ಆಟೋ ಚಾಲಕನೊಬ್ಬ ಆಟೋದಲ್ಲಿ ಕುಳಿತಿರುವಾಗಲೇ ಪ್ರಾಣ ಬಿಟ್ಟಿದ್ದಾರೆ..ಬೆಂಗಳೂರಿನ…

ಜನ ನಿಬಿಡ ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ವೇಗವಾಗಿ ಬಂದು ಹರಿದ ಕೆಎಸ್‌ಆರ್‌ಟಿಸಿ ಬಸ್; ವಿಡಿಯೋ ವೈರಲ್

ತುಮಕೂರು: ತುಮಕೂರಿನಲ್ಲಿ ರಸ್ತೆ ದಾಟುತ್ತಿದ್ದ ಮಹಿಳೆ ಮೇಲೆ ಕೆಎಸ್‌ ಆರ್‌ಟಿಸಿ ಬಸ್‌ ಹರಿದಿರುವ ಘಟನೆ ನಡೆದಿದ್ದು, ಘಟನೆಯ ವಿಡಿಯೋ ವೈರಲ್‌ ಆಗಿದೆ. ತುಮಕೂರಿನ ಬಸ್ ಟರ್ಮಿನಲ್ ಬಳಿ ರಸ್ತೆ ದಾಟುತ್ತಿದ್ದ ಮಹಿಳೆಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ (ಕೆಎಸ್‌ಆರ್‌ಟಿಸಿ) ಬಸ್…

ಹಿದಾಯ ಫೌಂಡೇಶನ್ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆ: ಅಧ್ಯಕ್ಷರಾಗಿ ಹನೀಫ್ ಹಾಜಿ ಗೋಳ್ತಮಜಲು,ಕಾರ್ಯದರ್ಶಿಯಾಗಿ ಶೇಕ್ ಇಸಾಕ್ ಕಡಬ ಆಯ್ಕೆ

ಮಂಗಳೂರು : ಹಿದಾಯ ಕೇಂದ್ರ ಸಮಿತಿಯ ವಾರ್ಷಿಕ ಮಹಾಸಭೆಯು ಮಂಗಳೂರಿನ ಅಲ್ ಇಹ್ಸಾನ್ ಸಭಾಂಗಣದಲ್ಲಿ ನಡೆಯಿತು. ಸಭೆಯ ಅಧ್ಯಕ್ಷತೆಯನ್ನು ಮೊಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು ವಹಿಸಿದ್ದರು. ವೀಕ್ಷಕರಾಗಿ ಟ್ರಸ್ಟ್ ನ ನಿಕಟಪೂರ್ವ ಚೇರ್ಮ್ಯಾನ್ ಮಾನ್ಸೂರ್ ಅಹಮದ್ ಮತ್ತು ಕಾರ್ಯದರ್ಶಿ ಅಬ್ಬಾಸ್ ಉಚ್ಚಿಲ್…

Whatsapp Tricks: ವಾಟ್ಸ್‌ಆಫ್‌ನಲ್ಲಿ ಡಿಲೀಟ್‌ ಆದ ಮೆಸೇಜ್‌ ಮತ್ತೆ ಓದುವುದು ಹೇಗೆ? ಇಲ್ಲಿದೆ ಸಿಂಪಲ್‌ ಟ್ರಿಕ್ಸ್‌

ಡಿಲೀಟ್‌ ಆಗಿರುವ ವಾಟ್ಸಾಪ್ ಸಂದೇಶಗಳನ್ನು ಮತ್ತೆ ಮರಳಿ ವಾಪಸ್‌ ಪಡೆಯಲು ಸಾಕಷ್ಟು ಕಷ್ಟಕರವಾಗುತ್ತದೆ ಅಲ್ಲವೇ? ಅಲ್ಲದೇ ಎಷ್ಟೋ ಬಾರಿ ಮಿಸ್‌ ಆಗಿ ಮೆಸೇಜ್‌ ಗಳನ್ನು ಡಿಲೀಟ್‌ ಮಾಡಿರುತ್ತೇವೆ. ಆದರೆ ಮರಳಿ ದನ್ನು ತೆಗೆದುಕೊಳ್ಳುವುದು ಕಷ್ಟಕರವಾಗಿರುತ್ತದೆ. 2017ರಲ್ಲಿ WhatsApp ನಲ್ಲಿ ಡಿಲೀಟ್‌ ಎವರಿಒನ್‌…

ಒಡೆದ ಹಿಮ್ಮಡಿಯಿಂದ ನಡೆಯೋಕೆ ಕಷ್ಟಪಡ್ತಿದ್ದೀರಾ? ಹಾಗಾದ್ರೆ ಮನೆಯಲ್ಲೇ ಇದಕ್ಕೆ ಮುಲಾಮು, ಜಸ್ಟ್ ಟ್ರೈ ಮಾಡಿ!

ಅನೇಕ ಮಂದಿಯ ಹಿಮ್ಮಡಿ ಬಿರುಕು (Cracked Heels) ಬಿಟ್ಟಿರುವುದನ್ನು ನೀವು ಆಗಾಗಾ ನೋಡಿರಬಹುದು. ಪಾದಗಳು (Feet) ಸಹ ಸೌಂದರ್ಯದ (Beauty) ವಿಚಾರವಾಗಿರುವುದರಿಂದ ಇವುಗಳ ಆರೈಕೆ ಮುಖ್ಯವಾಗುತ್ತದೆ. ಅಲ್ಲದೇ ಈ ರೀತಿ ಬಿರುಕು ಬಿಟ್ಟ ಹಿಮ್ಮಡಿ ಉರಿ ಹಾಗೂ ಅತಿಯಾದ ನೋವಿನಿಂದ ಕೂಡಿರುತ್ತದೆ.ಇದರಿಂದಾಗಿ…

ಮಂಗಳೂರು: ವೈದ್ಯರ ನಿರ್ಲಕ್ಷ್ಯ ಆರೋಪ – ಕಾಸ್ಮೆಟಿಕ್ ಸರ್ಜರಿ ವೇಳೆ ಮುಹಮ್ಮದ್ ಮಾಝಿನ್ ಮೃತ್ಯು

ಮಂಗಳೂರು , ಸೆ.24: ಮಂಗಳೂರಿನ ಕಂಕನಾಡಿಯ ಬೆಂದೂರ್ ವೆಲ್ನಲ್ಲಿ ಕಾಸ್ಮೆಟಿಕ್ ಸರ್ಜರಿ(cosmetic surgery) ವೇಳೆ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ. ಮೊಹ್ಮದ್ ಮಾಝಿನ್(32) ಮೃತ ರ್ದುದೈವಿ. ಉಳ್ಳಾಲದ ಅಕ್ಕರೆಕೆರೆ ನಿವಾಸಿಯಾದ ಮೊಹಮ್ಮದ್ ಮಾಝಿನ್, ತನ್ನ‌ ಎದೆಯ ಎಡಭಾಗದ ಸಣ್ಣ ಗುಳ್ಳೆಯನ್ನು ತೆಗೆಸಲು…

Join WhatsApp Group
error: Content is protected !!