ಕುಮಾರಸ್ವಾಮಿ ಅವ್ರೇ ರಾಧಿಕಾ ಕರಿಯ ಅಂದ್ರೆ ನಿಮಗೇನು ಅನ್ಸೋದಿಲ್ವಾ? ತೇಜಸ್ವಿನಿ ಗೌಡ ವಿವಾದಾತ್ಮಕ ಹೇಳಿಕೆ
ಕರ್ನಾಟಕದ ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯಿತು. ಸದ್ಯ ರಾಜ್ಯದ ಜನ ಚಿತ್ತವೆಲ್ಲಾ ಹೈವೋಲ್ಟೇಜ್ ಕ್ಷೇತ್ರವಾಗಿರುವ ಚನ್ನಪಟ್ಟಣದತ್ತ ನೆಟ್ಟಿದೆ. ಹೆಚ್.ಡಿ ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ (Nikhil Kumarsawamy) ಹಾಗೂ ಕಾಂಗ್ರೆಸ್ ಸ್ಪರ್ಧಿ ಸಿಪಿ ಯೋಗೇಶ್ವರ್ ನಡುವಿನ ಚುನಾವಣಾ ಯುದ್ಧದಲ್ಲಿ ಗೆಲುವವರು ಯಾರು…
