ಅ 11 ರಂದು ಪುತ್ತೂರಿನ ಮಾಡಾವುನಲ್ಲಿ ‘ಜನ್ಮಭೂಮಿ ಪೆಟ್ರೋಲಿಯಂ’ ಉದ್ಘಾಟನೆ
ಮಾಡಾವು : ಭಾರತ್ ಪೆಟ್ರೋಲಿಯಂ ಕಾರ್ಪೋರೇಶನ್ ಲಿ. ಇದರ ಪೆಟ್ರೋಲ್ ಡಿಸೇಲ್ ವಿತರಕ ಸಂಸ್ಥೆ ಜನ್ಮಭೂಮಿ ಪೆಟ್ರೋಲಿಯಂ ಇದರ ಉದ್ಘಾಟನಾ ಸಮಾರಂಭವು ಅ.11ರಂದು ಪುತ್ತೂರಿನ ಮಾಡಾವುನಲ್ಲಿ ನೆರವೇರಲಿದೆ. ಕುಂಬ್ರ-ಬೆಳ್ಳಾರೆ ರಸ್ತೆಯ ಮಾಡಾವು ಜಂಕ್ಷನ್ ನ ಬಳಿಯಲ್ಲಿ ಜನ್ಮಭೂಮಿ ಪೆಟ್ರೋಲಿಯಂ ಪೆಟ್ರೋಲ್ –…
