SDPI ಜಿಲ್ಲಾ ಸಮಿತಿಯಿಂದ ಪುತ್ತೂರಿನ ಕೂರ್ನಡ್ಕ ದಲ್ಲಿ ಗಣರಾಜ್ಯೋತ್ಸವ ಆಚರಣೆ-ಫ್ಯಾಶಿಸಂನ ಮೂಲೋತ್ಪಾಟನೆಯಿಂದ ಮಾತ್ರ ಗಣರಾಜ್ಯ ಮತ್ತು ಸಂವಿಧಾನದ ಸಂರಕ್ಷಣೆ ಸಾದ್ಯ : ಅನ್ವರ್ ಸಾದತ್ ಬಜತ್ತೂರು
ಪುತ್ತೂರು ಜ 26: ಪ್ರಜಾಪ್ರಭುತ್ವ ದೇಶದಲ್ಲಿ ಫ್ಯಾಶಿಸಂ ಚಿಂತನೆಗಳ ಕಾರ್ಯಸೂಚಿಗಳು, ಇಂದು ಶಾಸನ ಸಭೆಯಲ್ಲಿ ಆದೇಶ ಅಧಿನಿಯಮಗಳಾಗಿ ಜಾರಿಯಾಗುತ್ತಿದೆ, ಫ್ಯಾಶಿಸಂ ಮತ್ತು ಪ್ರಜಾಪ್ರಭುತ್ವ ಎಂಬುದು ಯಾವತ್ತೂ ಒಂದೇ ದಿಕ್ಕಿನಲ್ಲಿ ಸಾಗಲು ಸಾಧ್ಯವಿಲ್ಲ, ಫ್ಯಾಶಿಸಂ ಬಲ ಹೆಚ್ಚಾದಂತೆ ಸಂವಿಧಾನ ಪ್ರತಿಪಾದಿಸಿದ ಜಾತ್ಯತೀತ, ಸಹಬಾಳ್ವೆ…
