Author: Vidyamaana

ರಾಜ್ಯ ಸರ್ಕಾರದಿಂದ ‘ಟೆಲಿ ಮನಸ್’ ಆಯಪ್ ಬಿಡುಗಡೆ..! ಏನಿದರ ಪ್ರಯೋಜನ ತಿಳಿಯಿರಿ

ಬೆಂಗಳೂರು :ರಾಜ್ಯ ಸರ್ಕಾರ ‘ಟೆಲಿಮನಸ್ ಆಯಪ್’ ಬಿಡುಗಡೆ ಮಾಡಿದೆ.ಟೆಲಿ ಮನಸ್ ಆಯಪ್ನಲ್ಲಿ ದೂರವಾಣಿ ಸಂಖ್ಯೆ, ಹೆಸರು ಹಾಗೂ ಅಗತ್ಯ ವಿವರವನ್ನು ನಮೂದಿಸಿದ ಬಳಿಕ ವಿವಿಧ ಆಯ್ಕೆಗಳು ತೆರೆದುಕೊಳ್ಳಲಿವೆ. ಮಾನಸಿಕ ಸ್ವಾಸ್ಥ್ಯಕ್ಕಾಗಿ ಯೋಗ, ವ್ಯಾಯಾಮ, ಆಹಾರ ಪಥ, ನಿದ್ದೆಗೆ ಸಂಬಂಧಿಸಿದಂತೆ ಅಗತ್ಯ ಸಲಹೆಗಳು…

ಪೊಲೀಸರ ದಾಳಿ ವೇಳೆ 8 ಹುಡುಗಿಯರ ಮಧ್ಯೆ ಇದ್ದ ಹುಡುಗ..! ಒಳಗಿನ ದೃಶ್ಯ ಕಂಡು ಹೌಹಾರಿದ ಖಾಕಿ ಪಡೆ

ರಾ ಜಸ್ಥಾನದ ಸಿರೋಹಿ ಜಿಲ್ಲೆಯ ಅಬು ರೋಡ್ ಪಟ್ಟಣದಲ್ಲಿರುವ ಎರಡು ಸ್ಪಾ ಕೇಂದ್ರಗಳ ಮೇಲೆ ಪೊಲೀಸರು ದಾಳಿ ನಡೆಸಿ 9 ಜನರನ್ನು ಬಂಧಿಸಿದ್ದಾರೆ. ಈ ವೇಳೆ 8 ಯುವತಿಯರು ಹಾಗೂ ಓರ್ವ ಯುವಕನನ್ನು ಬಂಧಿಸಲಾಗಿದೆ. ನದಿಯ ತಪ್ಪಲಿನಲ್ಲಿರುವ ಎರಡು ಸ್ಪಾ ಕೇಂದ್ರಗಳ…

ಟೆಂಪೋ ಮುಂದಕ್ಕೆ ಚಲಿಸಿ ಅಂಗಳದಲ್ಲಿ ಆಟವಾಡುತ್ತಿದ್ದ ಪುಟಾಣಿ ಆಶಿಕಾ ಸ್ಥಳದಲ್ಲೇ ದುರ್ಮರಣ-ಬಂಟ್ವಾಳ ಹೊರವಲಯದ ಲೊರೆಟ್ಟೋಪದವಿನಲ್ಲಿ ದುರ್ಘಟನೆ.!

ಬಂಟ್ವಾಳ: ಟೆಂಪೊ ಡಿಕ್ಕಿಯಾಗಿ ಮಗು ಮೃತಪಟ್ಟಿರುವ ಘಟನೆ ಬಂಟ್ವಾಳದ ಲೊರೆಟ್ಟೊ ಪದವಿನಲ್ಲಿ ನಡೆದಿದೆ. ಫರಂಗಿಪೇಟೆ ನಿವಾಸಿ ಆಶೀಕ ಮೃತ ಮಗು ಎಂದು ಗುರುತಿಸಲಾಗಿದೆ. ಮಗು ಬಂಟ್ವಾಳ ಸಮೀಪದ ಲೊರೆಟ್ಟೋಪದವಿನ ತನ್ನ ಅಜ್ಜಿಯ ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ಸಂದರ್ಭ ಮನೆಯ ಮುಂಭಾಗ ನಿಲ್ಲಿಸಿದ್ದ…

ಸೈಕಲ್‌ ನಲ್ಲಿ ಬಂದ ಹತ್ತರ ಬಾಲಕ ವಿಲಾಗ್‌ ಮಾಡ್ತಿದ್ದ ಯುವತಿಯ ಎದೆ ಮುಟ್ಟಿ ಪದ್ರಾಡ್ – ನಾರ್ತ್‌ ಯುವತಿಯ ಗೋಳಾಟ ನೋಡಿ!

ಬೆಂಗಳೂರು: ರಾಜಧಾನಿಯಲ್ಲಿ ಪುಂಡರ ಹಾವಳಿ ಹೆಚ್ಚಾಗುತ್ತಲೇ ಇದೆ. ಈ ನಡುವೆ ಬಾಲಕನೊಬ್ಬ ಯುವತಿಯ ಎದೆ ಮುಟ್ಟಿ ಪರಾರಿಯಾಗಿರುವ ಘಟನೆ ನಗರದ ಬಿಟಿಎಂ ಲೇಔಟ್ ಬಳಿ ನಡೆದಿದೆ. ಕೆಲಸ ಮುಗಿಸಿ ಮನೆಗೆ ತೆರಳುವಾಗ ವಿಡಿಯೊ ವ್ಲಾಗ್ ಮಾಡಲು ಯುವತಿ ಮುಂದಾಗಿದ್ದಾಳೆ. ಈ ವೇಳೆ…

ಶಾಸಕರ ಬರುವಿಕೆಯನ್ನೇ ಕಾಯುತ್ತಿರುವ ಉರ್ಲಾಂಡಿ ಬೈಪಾಸ್‌ ಬಳಿಯ ಅಪಾಯಕಾರಿ ಹೊಂಡ!
ಶಾಸಕರೇ ಯಾವಾಗ ಬರ್ತೀರಿ..? ಅಧಿಕಾರಿಗಳೇ ಇದನ್ನು ಯಾವಾಗ ರಿಪೇರಿ ಮಾಡ್ತೀರಿ..!?

ಪುತ್ತೂರು: ಈ ಜಲಸಿರಿ ಕಾಮಗಾರಿಯ ಅಧ್ವಾನಗಳು ಒಂದೆರಡಲ್ಲ! ಈ ಬಾರಿಯ ರಣ ಮಳೆಗೆ ಪುತ್ತೂರಿನ ಹಲವಾರು ರಸ್ತೆಗಳು ಕೆಟ್ಟು ವಾಹನ ಸವಾರರಿಗೆ ತಲೆನೋವಾಗಿ ಪರಿಣಮಿಸಿರುವ ನಡುವೆ ಈ ಜಲಸಿರಿ ಕಾಮಗಾರಿಯ ಅಧ್ವಾನಗಳು ಈ ಸಮಸ್ಯೆಗೆ ಇನ್ನಷ್ಟು ʼನೀರುʼ ಹೊಯ್ಯುತ್ತಿದೆ! ಇದಕ್ಕೊಂದು ಉದಾಹರಣೆಯೆಂಬಂತೆ,…

ಎರಡನೇ ಬಾರಿ ಅಧ್ಯಕ್ಷರಾದ ಬಳಿಕ ಅಮೆರಿಕನ್ನರಿಗೆ ಈ ಪ್ರಾಮಿಸ್ ಮಾಡಿದ ಡೊನಾಲ್ಡ್ ಟ್ರಂಪ್

ವಾ ಷಿಂಗ್ಟನ್‌: ತೀವ್ರ ಕುತೂಹಲ ಕೆರಳಿಸಿದ್ದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರು ಗೆಲುವು ಸಾಧಿಸಿದ್ದು, ಅಧಿಕೃತ ಘೋಷಣೆಯೊಂದೇ ಬಾಕಿ ಇದೆ.ಎರಡನೇ ಬಾರಿ ಅಧ್ಯಕ್ಷ ಪಟ್ಟಕ್ಕೆ ಚುನಾಯಿತರಾದ ಬೆನ್ನಲ್ಲೇ ಟ್ರಂಪ್ ಮೊದಲ ಭಾಷಣ ಮಾಡಿದ್ದಾರೆ. ದೇಶವನ್ನು ಸುಭದ್ರಗೊಳಿಸಲು ಬೇಕಾದ ಎಲ್ಲವನ್ನೂ…

ಪುತ್ತೂರು ಬ್ಲಾಕ್ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳ ನೇಮಕ

ಪುತ್ತೂರು : ಶಾಸಕ ಅಶೋಕ್ ಕುಮಾರ್ ರೈ ಸೂಚನೆ ಮೇರೆಗೆ ಪುತ್ತೂರು ಬ್ಲಾಕ್ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಗಳ ನೇಮಕ ನಡೆಯಿತು. ನೂತನ ಪ್ರಧಾನ ಕಾರ್ಯದರ್ಶಿಗಳಾಗಿ ಪೂರ್ಣೇಶ್ ಕುಮಾರ್ ಭಂಡಾರಿ, ರವಿ ಪ್ರಸಾದ್ ಶೆಟ್ಟಿ, ಹರ್ಷದ್ ದರ್ಬೆ, ವಿನುತಾ ಅರಿಯಡ್ಕ ನೇಮಕ…

ತುಂಬೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊರ್ವ ಯುವಕ ಸಾವು.!!

ಮಂಗಳೂರು :ನವೆಂಬರ್ 06: ತುಂಬೆಯ ಕಡೆಗೋಳಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಭಾನುವಾರ ನಡೆದಿದ್ದ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ಮತ್ತೊಬ್ಬ ಯುವಕ ಚಿಕಿತ್ಸೆ ಫಲಕಾರಿಯಾಗದೇ ಸಾವನಪ್ಪಿದ್ದಾರೆ. ಮಂಗಳೂರಿನಿಂದ ಬಿಸಿರೋಡಿನ ಕಡೆಗೆ ತೆರಳುತ್ತಿದ್ದ ಖಾಸಗಿ ಬಸ್ ಮುಂದಿನಿಂದ ಸಾಗುತ್ತಿದ್ದ ಬೈಕ್ ಸವಾರರಿಬ್ಬರಿಗೆ ಡಿಕ್ಕಿಯಾಗಿತ್ತು.…

ಯೂಟ್ಯೂಬ್ ನಲ್ಲಿ ಕ್ರೈಮ್ ವಿಡಿಯೋಸ್ ನೋಡಿ ‘ಚೆಡ್ಡಿ ಗ್ಯಾಂಗ್’ ಕಥೆ ಕಟ್ಟಿದ ಕೇರಳ ಚೇಚಿ..
ಕೆಯ್ಯೂರಿನಲ್ಲಿ ‘ಒಟ್ರಾಶಿ’ ಟೆನ್ಷನ್ ಕ್ರಿಯೇಟ್ ಮಾಡಿದ ‘ಫೇಕ್ ಚೆಡ್ಡಿ ಗ್ಯಾಂಗ್’!!
ಮಹಿಳೆಯ ಕಟ್ಟುಕಥೆಗೆ ಪೊಲೀಸರು, ಸ್ಥಳಿಯರು ಸೇರಿ ಎಲ್ಲರೂ ಸುಸ್ತೋ ಸುಸ್ತು..!

ಪುತ್ತೂರು: ನಿನ್ನೆ (ನ.೦5) ರಾತ್ರಿ ನನ್ನ ಮನೆಗೆ ಚಡ್ಡಿ ಗ್ಯಾಂಗ್ ದರೋಡೆಕೋರರು ಬಂದಿದ್ದಾರೆ. ತಲವಾರು ತೋರಿಸಿ ಬೆದರಿಸಿ, ಹಣ, ಒಡವೆ ಕೇಳಿದ್ದಾರೆ. ಗ್ಯಾಂಗ್‌ನಲ್ಲಿ ನಾಲ್ವರು ಇದ್ದರು ನಾನು ಕಿಟಕಿಯ ಮೂಲಕ ಅವರ ಫೋಟೋ ತೆಗೆದಿದ್ದೇನೆ ಎಂದೇಳಿಕೊಂಡು ಮಹಿಳೆಯೋರ್ವರು ಆ ಫೋಟೋವನ್ನು ವೈರಲ್…

ರೈತರ, ಹಿಂದೂ ಧಾರ್ಮಿಕ ಕ್ಷೇತ್ರಗಳ ಭೂಮಿಗಾಗಿ ಪ್ರಾಣ ತ್ಯಾಗಕ್ಕೂ ಸಿದ್ಧ – ಕಿಶೋರ್ ಕುಮಾರ್ ಪುತ್ತೂರು

ರಾಜ್ಯದಲ್ಲಿ ವಕ್ಫ್ ಆಸ್ತಿ ವಿವಾದ ಪ್ರಕರಣದಲ್ಲಿ ಖುದ್ದು ಸರಕಾರವೇ ಮುತುವರ್ಜಿ ವಹಿಸಿ ರೈತರಿಂದ ಭೂಮಿ ಕಬಳಿಸಲು ಕುಮ್ಮಕ್ಕು ನೀಡುತ್ತಿದೆ. ಹಿಂದೂಗಳ ಆಸ್ತಿಯನ್ನ ಕಬಳಿಸುವ ಕೆಲಸವನ್ನ ಸಚಿವ ಜಮೀರ್ ಅಹ್ಮದ್ ಮೂಲಕ ಲ್ಯಾಂಡ್ ಜಿಹಾದಿಗೆ ಬೆಂಬಲ‌ ನೀಡುತ್ತಿದೆ ಎಂದು ವಿಧಾನ ಪರಿಷತ್ ಸದಸ್ಯರಾದ…

Join WhatsApp Group
error: Content is protected !!